Wednesday, 1st February 2023

ವಿಶ್ವವಾಣಿ ವರದಿ ಪರಿಣಾಮ – ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ ಕೊಟ್ಟೂರು: ಪಟ್ಟಣದ ಯಾವುದೇ ಮಾರ್ಗವಾಗಿ ಸಂಚರಿಸಿದರೂ ಹದಗೆಟ್ಟ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದೆ ಎಂದು ಆಗ ೧೧ರಂದು ವಿಶ್ವವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡವಾಗಿದ್ದ ೨೪*೭ ಪೈಪ್ ಲೈನ್ ಕಾಮಗಾರಿ ಕೆಲಸ ಆರಂಭಿಸಿದ್ದಾರೆ. ಪತ್ರಿಕೆಯೊಂದಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರು ಆದೋನಿ ಮಾತನಾಡಿ, ಹಲವು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ಕೆಲಸ ಸಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದವು. ಜೊತೆಗೆ ವಿಶ್ವವಾಣಿ ಪತ್ರಿಕೆಯಲ್ಲಿ ಈ ಸಮಸ್ಯೆ ಕುರಿತು ವರದಿಯನ್ನು ಪ್ರಕಟಿಸಲಾಗಿದ್ದು ಸಂಬಂಧಪಟ್ಟ […]

ಮುಂದೆ ಓದಿ

error: Content is protected !!