ಕಮಲನಗರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ತಿಳಿಸಿದ್ದಾರೆ. ವಿಶೇಷ ಆಹ್ವಾನಿತರು : 1.ದೇವಾನಂದ ದೇಶಮುಖ 2. ಮಲ್ಲಿಕಾರ್ಜುನ ದಾನಾ ಎಸ್.ಎನ್.ಶಿವಣಕರ (ಗೌರವಾಧ್ಯಕ್ಷ), ಪ್ರಶಾಂತ ಮಠಪತಿ (ಅಧ್ಯಕ್ಷ), ಬಸವರಾಜ ಪಾಟೀಲ್ ರಂಡ್ಯಾಳ, ಮಹಾದೇವ ಮಡಿವಾಳ (ಗೌರವ ಕಾರ್ಯದರ್ಶಿ), ಯಶವಂತ ಬಿರಾದಾರ (ಗೌರವ ಕೋಶಾಧ್ಯಕ್ಷ), ಧನರಾಜ ಭವರಾ, ಅನೀಲ ದೇಶ ಮುಖ, ಉಮೇಶ ಜೀರ್ಗೆ (ಉಪಾಧ್ಯಕ್ಷರು), ಸಂತೋಷ ತೋರಣೇಕರ್, ಸಾಯಿನಾಥ ಕಾಂಬಳೆ, ವಿದ್ಯಾಸಾಗರ ಪಾಂಚಾವರೆ, […]