ಕಾಬೂಲ್: ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನವು ಅಫ್ಘಾನಿಸ್ತಾನದ ಬಡಾಕ್ಷನ್ನ ವಖಾನ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದಲ್ಲಿ ಭಾನುವಾರ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಇದು ಭಾರತೀಯ ವಿಮಾನ ಎಂದು ವರದಿಯಾಗಿದೆ. ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನವು ಬಡಾಕ್ಷನ್ನ ವಖಾನ್ ಪ್ರದೇಶದಲ್ಲಿ ಶನಿವಾರ ಅಪಘಾತಕ್ಕೀಡಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಫ್ಘಾನಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ. ಬಡಾಕ್ಷನ್ನಲ್ಲಿರುವ ತಾಲಿಬಾನ್ನ ಮಾಹಿತಿ ಮತ್ತು ಸಂಸ್ಕೃತಿ ಮುಖ್ಯಸ್ಥರು ಈ ಘಟನೆಯನ್ನು ದೃಢಪ ಡಿಸಿದ್ದು, ಪ್ರಾಂತ್ಯದ ಕರಣ್, ಮಂಜನ್ ಮತ್ತು ಜಿಬಕ್ ಜಿಲ್ಲೆಗಳನ್ನು ಒಳಗೊಂಡ […]