Friday, 13th December 2024

ರಿಪುದಮನ್ ಸಿಂಗ್ ಮಲಿಕ್‌ ಗುಂಡಿಕ್ಕಿ ಹತ್ಯೆ

ಒಟ್ಟಾವಾ: ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣ(1985) ದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್‌ನನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿವೆ. ಗುರುವಾರ ಬೆಳಗ್ಗೆ ಮೂರು ಗುಂಡುಗಳನ್ನು ಹಾರಿಸಲಾಗಿದ್ದು ಮಲಿಕ್‌ ಕುತ್ತಿಗೆಗೆ ಬಿದ್ದಿವೆ. ಗಾಯಗೊಂಡ ಮಲಿಕ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ವರದಿ ಮಾಡಿವೆ. ಕೆನಡಾದ ಸರ್ರೆಯಲ್ಲಿ ಹತ್ಯೆಯಾದ ರಿಪುದಮನ್ ಸಿಂಗ್ ಮಲಿಕ್ 1985ರಲ್ಲಿ ಏರ್ ಇಂಡಿಯಾದ ಫ್ಲೈಟ್ 182 ಕನಿಷ್ಕಾ ಬಾಂಬ್ ಸ್ಫೋಟದಲ್ಲಿ 331 […]

ಮುಂದೆ ಓದಿ