Saturday, 7th September 2024

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ

ಕರಾಚಿ: ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಭುಜದ ಗಾಯದಿಂದಾಗಿ ನಸೀಮ್ ಶಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬಲಗೈ ವೇಗಿ ಹಸನ್ ಅಲಿ, ನಸೀಮ್ ಅವರ ಬದಲಿ ಆಟಗಾರನಾಗಿ ತಂಡಕ್ಕೆ ಮರಳಿದ್ದಾರೆ. ಹ್ಯಾರಿಸ್ ರೌಫ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಾಬರ್ ಅಜಮ್ ತಂಡವನ್ನು ಮುನ್ನಡೆಸುತ್ತಿದ್ದು, ಫಖರ್ ಜಮಾನ್ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಫಖರ್ ಜಮಾನ್ 2023 ರ ವಿಶ್ವಕಪ್ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬ ಅನುಮಾನಗಳಿದ್ದವು. ಏಷ್ಯಾಕಪ್ ತಂಡದಿಂದ ಹೊರಗುಳಿದಿದ್ದ ಸೌದ್ ಶಕೀಲ್ ಬಹುರಾಷ್ಟ್ರೀಯ ಟೂರ್ನಮೆಂಟ್ ಗಾಗಿ […]

ಮುಂದೆ ಓದಿ

ವೆಸ್ಟ್ ಇಂಡೀಸ್ ತಂಡ ವಿಶ್ವಕಪ್’ಗೆ ಅನರ್ಹ..!

ಮುಂಬೈ: ಕ್ರಿಕೆಟ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಿನಿಂದ ಪಂದ್ಯಾವಳಿಗಳು ಆರಂಭ ವಾಗಲಿವೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್’ಗೆ ಅನರ್ಹಗೊಂಡಿದೆ. ಹರಾರೆಯಲ್ಲಿ...

ಮುಂದೆ ಓದಿ

ಪಾಕಿಸ್ತಾನ್ ಕ್ರಿಕೆಟ್‌: ಆಯ್ಕೆ ಸಮಿತಿ ನೂತನ ಮುಖ್ಯಸ್ಥ ಮೊಹಮ್ಮದ್ ವಾಸೀಂ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಮಾಜಿ ಆಟಗಾರ ಮೊಹಮ್ಮದ್ ವಾಸೀಂ ನೇಮಕಗೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಇವರ ಅಧಿಕಾರಾವಧಿ ಇದೆ....

ಮುಂದೆ ಓದಿ

error: Content is protected !!