Wednesday, 11th December 2024

45 ಕೋಟಿ ರೂಪಾಯಿ ಗೆದ್ದ ಕೇರಳದ ನರ್ಸ್

ತಿರುವನಂತಪುರಂ: ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ನರ್ಸ್​​ವೊಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ ಎಂದರೆ ಸುಮಾರು 45 ಕೋಟಿ ರೂಪಾಯಿ ಗೆದ್ದಿದ್ದಾರೆ. ಅಬುಧಾಬಿಯಲ್ಲಿ ಕಳೆದ 21 ವರ್ಷಗಳಿಂದ ನರ್ಸ್​ ಆಗಿ ಕೆಲಸ ಮಾಡುತ್ತಿರುವ ಲವ್ಲ್ಮೋಲ್ ಅಚಾಮಾ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾರೆ. ತನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಹುಮಾನದ ಮೊತ್ತದ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಅವರು, ಬಾಕಿ ಹಣವನ್ನು ತನ್ನ […]

ಮುಂದೆ ಓದಿ

RafaelNadal

ರಾಫೆಲ್ ನಡಾಲ್’ಗೂ ಕರೋನಾ ಪಾಸಿಟಿವ್

ದುಬೈ: ಅಬುಧಾಬಿ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಸ್ಪೇನ್ ನಲ್ಲಿ ಕರೋನಾ ಪರೀಕ್ಷೆಗೆ ಒಳಗಾದ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಗೂ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಬುಧಾಬಿ...

ಮುಂದೆ ಓದಿ

ಇಂದು ವಿಂಡೀಸ್‌ಗೆ ಆಸ್ಟ್ರೇಲಿಯಾ ಎದುರಾಳಿ

ಅಬುಧಾಬಿ: ಟಿ ೨೦ ವಿಶ್ವಕಪ್ ಸೂಪರ್‌ 12ರಲ್ಲಿ  ಎರಡು ಪಂದ್ಯಗಳು ಗ್ರೂಪ್‌ 1ರಲ್ಲಿ ನ ತಂಡಗಳೇ ಶನಿವಾರ ಸೆಣಸಾಡಲಿವೆ. ಮದ್ಯಾಹ್ನದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್...

ಮುಂದೆ ಓದಿ

ಗೆಲುವಿನ ರುಚಿ ಕಂಡ ಟೀಂ ಇಂಡಿಯಾ: ಸೆಮೀಸ್ ಆಸೆ ಜೀವಂತ

ಅಬುಧಾಬಿ: T20 ವಿಶ್ವಕಪ್‌ನಲ್ಲಿ ಭಾರತವು ಅಂತಿಮವಾಗಿ ಗೆಲುವಿನ ರುಚಿ ಕಂಡಿತು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್‌ಗಳಿಂದ ಅಫ್ಘಾನಿಸ್ತಾನ ವನ್ನು (ಭಾರತ ವಿರುದ್ಧ ಅಫ್ಘಾನಿ...

ಮುಂದೆ ಓದಿ

ಕ್ಲೈಮಾಕ್ಸ್’ನಲ್ಲಿ ಎಡವಿದ ಆರ್‌ಸಿಬಿ: ಸನ್‌ರೈಸ್‌ ಗೆಲುವಿನ ಸಮಾಧಾನ

ಅಬುಧಾಬಿ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (40ರನ್) ಸ್ಫೋಟಿಸಿದರೂ, ಸನ್‌ರೈಸರ್ಸ್‌ ಹೈದರಾಬಾದ್ ಬೌಲರ್‌ಗಳ ಸಂಘಟಿತ ದಾಳಿ ಎದುರು ಸಾಧಾರಣ ಮೊತ್ತ ಬೆನ್ನಟ್ಟಲು ವಿಫಲವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ...

ಮುಂದೆ ಓದಿ

ಮುಂಬೈ ಇಂಡಿಯನ್ಸ್ ಪ್ಲೇಆಫ್ ಆಸೆ ಜೀವಂತ

ಅಬುಧಾಬಿ: ಪ್ಲೇಆಫ್ ಹಂತಕ್ಕೇರುವ ಅವಕಾಶ ಮಿಸ್ ಆಗುವ ಅಪಾಯದಲ್ಲಿದ್ದ ಮುಂಬೈ ಇಂಡಿಯನ್ಸ್’ಗೆ ಮಂಗಳವಾರ ರಿಲೀಫ್ ಸಿಕ್ಕಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಯುಎಇ ಆವೃತ್ತಿಯಲ್ಲಿ ಮೊದಲ ಗೆಲುವಿನ...

ಮುಂದೆ ಓದಿ

ಸಿಎಸ್‌ಕೆ ರೋಚಕ ಗೆಲುವು, ಪ್ಲೇಆಫ್ ಗ್ಯಾರಂಟಿ

ಅಬುಧಾಬಿ: ಕುತೂಹಲ ಕಾಯ್ದುಕೊಂಡ ಕದನದಲ್ಲಿ ಮೇಲುಗೈ ಸಾಧಿಸಿದ ಮೂರು ಬಾರಿ ಚಾಂಪಿಯನ್ ತಂಡ ಸಿಎಸ್‌ಕೆ ಐಪಿಎಲ್-14ರ ಎರಡನೇ ಭಾಗದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಹಂತವನ್ನು ಖಾತ್ರಿಪಡಿಸಿಕೊಂಡಿತು. ಭಾನುವಾರ...

ಮುಂದೆ ಓದಿ

ಕೋಲ್ಕತಾ ಬ್ಯಾಟಿಂಗ್: ಆರಂಭಿಕರ ವಿಕೆಟ್ ಪತನ

ಅಬುಧಾಬಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಂದ್ಯಕ್ಕಾಗಿ ಚೆನ್ನೈ ತಂಡ ಒಂದು ಬದಲಾವಣೆ...

ಮುಂದೆ ಓದಿ

ಪುರುಷರ ಟಿ20 ವಿಶ್ವಕಪ್ 2021ರ ಗೀತೆ ರಿಲೀಸ್

ದುಬೈ : ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2021ರ ಅಧಿಕೃತ ಗೀತೆಯನ್ನು ಗುರುವಾರ ರಿಲೀಸ್ ಮಾಡಲಾಗಿದೆ. ವಿರಾಟ್ ಕೊಹ್ಲಿ, ಕೀರನ್ ಪೊಲಾರ್ಡ್, ಗ್ಲೆನ್ ಮ್ಯಾಕ್ಸ್ ವೆಲ್...

ಮುಂದೆ ಓದಿ

ಮಾರ್ಗನ್ ಪಡೆಗೆ ಮುಂಬೈ ಇಂಡಿಯನ್ಸ್‌ ಸವಾಲು ಇಂದು

ಅಬುಧಾಬಿ: ಆರ್‌ಸಿಬಿಯನ್ನು ಬಗ್ಗುಬಡಿದ ಕೋಲ್ಕತಾ ನೈಟ್‌ರೈಡರ್ ಮತ್ತು ಚೆನ್ನೈ ಎದುರು ಮುಗ್ಗರಿಸಿದ ಮುಂಬೈ ಇಂಡಿಯನ್ಸ್‌ ಗುರುವಾರದ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಶೇಕ್ ಝಯೀದ್ ಸ್ಟೇಡಿಯಂ ನಲ್ಲಿ ಈ ಹೈವೋಲ್ಟೇಜ್...

ಮುಂದೆ ಓದಿ