Saturday, 2nd December 2023

ಅದ್ದೂರಿಯಾಗಿ ಬರಲಿದೆ ಕಾಂತಾರ

ಹೊಂಬಾಳೆ ಫಿಲಂಸ್ ನಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಸಿನಿಮಾ ಕಾಂತಾರಾ ತೆರೆಗೆ ಸಿದ್ಧವಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ದಕ್ಷಿಣ ಕನ್ನಡದ ಜಾನಪದ ಕಲೆಯ ದಂತಕತೆಯೇ ಅಡಕವಾಗಿದೆ. ಹಾಗಾಗಿ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬಿಡುಗಡೆಯಾಗಿರುವ ಕಾಂತಾರ ಚಿತ್ರದ ಟ್ರೇಲರ್ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದ್ದು , ಚಿತ್ರದ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ. ಇದೇ 30 ರಂದು ಕಾಂತಾರ ಅದ್ದೂರಿಯಾಗಿ ತೆರೆಗೆ ಬರಲಿದೆ. ರಾಜ್ಯ ಮಾತ್ರವಲ್ಲ ವಿದೇಶ ಗಳಲ್ಲಿಯೂ ಕಾಂತಾರ ಬಿಡುಗಡೆಯಾಗಲಿದೆ. […]

ಮುಂದೆ ಓದಿ

error: Content is protected !!