Monday, 9th December 2024

James Anderson

ನಾಟೌಟ್ ಆಗಿ ದಾಖಲೆ ನಿರ್ಮಿಸಿದ ಜೇಮ್ಸ್ ಆಯಂಡರ್ಸನ್

ಅಡಿಲೇಡ್: ಇಂಗ್ಲೆಂಡ್ ಬೌಲಿಂಗ್ ದಿಗ್ಗಜ ಜೇಮ್ಸ್ ಆಯಂಡರ್ಸನ್ ಅವರು ಬ್ಯಾಟಿಂಗ್ ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಸಕ್ರಿಯ ಬೌಲರ್ ಗಳಲ್ಲಿ ಹೆಚ್ಚು ಟೆಸ್ಟ್ ವಿಕೆಟ್ ಹೊಂದಿರುವ ವಿಶ್ವದಾಖಲೆ ಹೊಂದಿರುವ ಆಯಂಡ ರ್ಸನ್, ಬ್ಯಾಟಿಂಗ್ ನಲ್ಲಿ ಹೆಚ್ಚು ಸಲ ನಾಟೌಟ್ ಆದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಆಶಸ್ ಸರಣಿಯ ಅಡಿಲೇಡ್ ಓವಲ್‌’ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಮೂರನೇ ದಿನ ಆಂಡರ್ಸನ್ ಬ್ಯಾಟ್‌’ನೊಂದಿಗೆ ಅನನ್ಯ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್ 236 ರನ್‌ಗಳಿಗೆ ಆಲೌಟ್ ಆಗುತ್ತಿದ್ದಂತೆ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದ […]

ಮುಂದೆ ಓದಿ

ಭಾರತ ತಂಡದ ಮೇಲೆ ಸೋಲಿನ ಕರಿನೆರಳು

ಆಡಿಲೇಡ್‌: ಶನಿವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಗಳಿಸಿದ ವೈಯಕ್ತಿಕ ಸ್ಕೋರ್‌ಗಳು ಸಿಂಗಲ್‌ ಡಿಜಿಟ್‌ ಗಳಾಗಿದ್ದವು. 11 ಬ್ಯಾಟ್ಸ್‌ಮನ್‌ಗಳು ಸೇರಿಸಿದ 36 ರನ್‌ಗಳು. ಟೆಸ್ಟ್‌...

ಮುಂದೆ ಓದಿ

36 ರನ್ನಿಗೆ ಆಟ ಮುಗಿಸಿದ ಕೊಹ್ಲಿ ಪಡೆ, ಆಸೀಸ್ ಗೆಲುವಿಗೆ 90 ರನ್

ಅಡಿಲೇಡ್: ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್ ವುಡ್ ದಾಳಿಗೆ ನಲುಗಿದ ಟೀಂ ಇಂಡಿಯಾ  ದ್ವಿತೀಯ ಇನ್ನಿಂಗ್ಸ್ ನಲ್ಲಿ 36 ರನ್ನಿಗೆ ತನ್ನಾಟ ಮುಗಿಸಿತು....

ಮುಂದೆ ಓದಿ

ದ್ವಿತೀಯ ಇನ್ನಿಂಗ್ಸ್’ನಲ್ಲಿ ಹಠಾತ್‌ ಕುಸಿತ ಕಂಡ ಭಾರತ

ಅಡಿಲೇಡ್: ಅಡಿಲೇಡ್‌ ಓವಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌’ನಲ್ಲಿ ಹಠಾತ್‌ ಕುಸಿತ ಕಂಡಿದೆ....

ಮುಂದೆ ಓದಿ

ಅಶ್ವಿನ್ ತಾಳಕ್ಕೆ ಕುಸಿದ ಆತಿಥೇಯರು, ಕೊಹ್ಲಿ ಪಡೆಗೆ ಮುನ್ನಡೆ

ಅಡಿಲೇಡ್: ವಿದೇಶಿ ಪಿಚ್‌ನಲ್ಲಿ ನಸುಗೆಂಪು ವರ್ಣದ ಚೆಂಡಿನಲ್ಲಿಯೂ ತಮ್ಮ ಸ್ಪಿನ್‌ ಮೋಡಿ ಮೆರೆದ ಅಶ್ವಿನ್ ಆಸ್ಟ್ರೇಲಿಯಾಕ್ಕೆ ಸಿಂಹಸ್ವಪ್ನರಾದರು. ಅಶ್ವಿನ್ ಕರಾಮತ್ತಿನಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ...

ಮುಂದೆ ಓದಿ

ಟೀಂ ಇಂಡಿಯಾ ಸಾಧಾರಣ ಮೊತ್ತ

ಅಡಿಲೇಡ್: ನಾಯಕ ವಿರಾಟ್ ಕೊಹ್ಲಿ (74) ಜವಾಬ್ದಾರಿಯುತ ಇನಿಂಗ್ಸ್ ನಡುವೆಯೂ ಭಾರತ ತಂಡ ಅಹರ್ನಿಶಿ ಟೆಸ್ಟ್ ಪಂದ್ಯ ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಾರಣ ಮೊತ್ತದತ್ತ ಮುಖ ಮಾಡಿದೆ....

ಮುಂದೆ ಓದಿ

ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ: ಆರಂಭಿಕರಿಬ್ಬರ ಪತನ

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್‌ನಲ್ಲಿ ಆರಂಭವಾಗಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಟೀಮ್ ಇಂಡಿಯಾ...

ಮುಂದೆ ಓದಿ

ಭಾರತಕ್ಕೆ ಮೊದಲ ಆಘಾತ: ಶೂನ್ಯಕ್ಕೆ ಶಾ ಔಟ್‌

ಅಡಿಲೇಡ್: ಅಡಿಲೇಡ್ ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸಿಸ್ ಪ್ರವಾಸದಲ್ಲಿ ಏಕದಿನ...

ಮುಂದೆ ಓದಿ