ಆರ್ಚರಿ ಯೂತ್ ಚಾಂಪಿಯನ್ಶಿಪ್ ಈವೆಂಟ್ನಲ್ಲಿ ಭಾರತದ ಅದಿತಿ ಸ್ವಾಮಿ ನಾಲ್ಕನೇ ಚಿನ್ನದ ಪದಕವನ್ನು ಗೆದ್ದುಕೊಂಡಿ ದ್ದಾರೆ. ಭಾರತದ ಯುವ ಬಿಲ್ಲುಗಾರ್ತಿ ಅದಿತಿ ಸ್ವಾಮಿ ಅಂಡರ್ 18 ಕಾಂಪೌಂಡ್ ಆರ್ಚರಿಯಲ್ಲಿ ವಿಶ್ವ ಚಾಂಪಿಯನ್ ಆದರು. ಅದಿತಿ 142-136ರಲ್ಲಿ ಅಮೆರಿಕದ ಲೀನ್ ಡ್ರೇಕ್ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಆರಂಭದಿಂದಲೇ ಮೇಲುಗೈ ಸಾಧಿಸಿದ ಅದಿತಿ ಐದು ಪಾಯಿಂಟ್ಗಳ ಮುನ್ನಡೆ ಸಾಧಿಸಿ ಭಾರತಕ್ಕೆ ಚಿನ್ನದ ಪದಕವನ್ನು ಖಚಿತ ಪಡಿಸಿದರು. ಹಿರಿಯರ ವಿಭಾಗದಲ್ಲಿ, ಅದಿತಿ ಕಳೆದ ತಿಂಗಳು ಕೊಲಂಬಿಯಾದಲ್ಲಿ ಭಾಗವಹಿಸಿದ್ದರು ಮತ್ತು ಟೀಮ್ […]