Saturday, 20th April 2024

ಕೋಟಿಗಟ್ಟಲೆ ಸಂಭಾವನೆಯ ಜಾಹೀರಾತನ್ನು ತಿರಸ್ಕರಿಸಿದ ’ಪುಷ್ಪ’

ಹೈದಾರಾಬಾದ್‌: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ʼಪುಷ್ಪʼ ಚಿತ್ರದ ಸ್ವೀಕ್ವೆಲ್‌ ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗ ವಿದೆ. ಅಲ್ಲು ಅರ್ಜುನ್‌ ಅವರಿಗೆ ಸಿನಿಮಾ ರಂಗದಲ್ಲಿ ಎಷ್ಟು ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಜಾಹೀರಾತು ವಲಯದಲ್ಲಿಯೂ ಇದೆ. ಇದೀಗ ಅಲ್ಲು ಅರ್ಜುನ್‌ ದೊಡ್ಡ ಸಂಭಾವನೆ ನೀಡುವ ಜಾಹೀರಾತನ್ನು ತಿರಸ್ಕರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಂಬಾಕು ಹಾಗೂ ಮದ್ಯದ ಕಂಪೆನಿ ಜಾಹೀರಾತಿಗಾಗಿ ಅವರನ್ನು ಸಂಪರ್ಕಿಸಿತ್ತು. 10 ಕೋಟಿ ಕೊಡುತ್ತೇವೆ ನಮ್ಮ ಕಂಪೆನಿಯ ಜಾಹೀರಾತು […]

ಮುಂದೆ ಓದಿ

error: Content is protected !!