Thursday, 25th April 2024

ಫಿಲಿಪ್ಪೈನ್ಸ್: ರನ್‍ವೇನಲ್ಲಿ ವಿಮಾನ ಅಪಘಾತ, 17 ಜನರ ಸಾವು

ಮನೀಲಾ: ಸೇನಾಪಡೆ ಯೋಧರನ್ನು ಕರೆ ತರುತ್ತಿದ್ದ ಫಿಲಿಪ್ಪೈನ್ಸ್ ವಾಯುಪಡೆಯ ವಿಮಾನ ರನ್‍ವೇನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ. ಕನಿಷ್ಠ 85 ಜನರನ್ನು ಹೊತ್ತೊಯ್ಯುತ್ತಿತ್ತು. ವಾಯುಪಡೆಯ ಸಿ -130 ವಿಮಾನದ ಅವಶೇಷಗಳಿಂದ ಇಲ್ಲಿಯವರೆಗೆ 45 ಜನರನ್ನು ರಕ್ಷಿಸಲಾಗಿದೆ, 17 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಂಡೋನೇಷ್ಯಾದ ದಕ್ಷಿಣ ವಲಯದ ಕ್ಯಾಂಗ್ಯೋನ್‍ನಿಂದ ಸುಲು ಪ್ರಾಂತ್ಯದ ಜುಲೋ ದ್ವೀಪಕ್ಕೆ ಪಡೆ ಗಳನ್ನು ಈ ವಿಮಾನ ಕರೆತರುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ನಿಯಂತ್ರಣ ತಪ್ಪಿದ ವಿಮಾನ ನಿಲ್ಲುವಲ್ಲಿ ವಿಫಲವಾಗಿ ಮತ್ತೆ ಮೇಲೇರುವ […]

ಮುಂದೆ ಓದಿ

error: Content is protected !!