Thursday, 3rd October 2024

ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

ರಷ್ಯಾ: ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಏರ್ ಇಂಡಿಯಾ ಎಐ173 ವಿಮಾನದಲ್ಲಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿ ಇದ್ದರು. “ಜೂನ್ 6 ರ ಏರ್ ಇಂಡಿಯಾ ಫ್ಲೈಟ್ AI173, ದೆಹಲಿ – ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ವಿಮಾನದಲ್ಲಿ ಅದರ ಎಂಜಿನ್ ಒಂದರಲ್ಲಿ ತಾಂತ್ರಿಕ ದೋಷವನ್ನು ಪತ್ತೆ ಮಾಡಲಾಗಿದೆ. 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ಹೊತ್ತಿದ್ದ […]

ಮುಂದೆ ಓದಿ

ವಿಮಾನದಲ್ಲಿ ಅಸಭ್ಯ ನಡವಳಿಕೆ: ಆರೋಪಿಗೆ ಜೈಲು ಶಿಕ್ಷೆ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಅಸಭ್ಯ ನಡವಳಿಕೆ ಮತ್ತು ಧೂಮಪಾನದ ಆರೋಪದ ಮೇಲೆ ಬಂಧಿತರಾಗಿದ್ದ ರತ್ನಾಕರ್ ದ್ವಿವೇದಿ ಅವರು ಜಾಮೀನಿಗೆ 25,000 ರೂ ಪಾವತಿಸಲು ನಿರಾಕರಿಸಿದ ನಂತರ...

ಮುಂದೆ ಓದಿ

500 ವಿಮಾನಗಳ ಖರೀದಿಗೆ ಏರ್‌ ಇಂಡಿಯಾ ಮುಂದು

ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 500 ವಿಮಾನಗಳ ಖರೀದಿಗೆ ಏರ್‌ ಇಂಡಿಯಾ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ಕಂಪೆನಿಯೊಂದರ ಅತೀ ದೊಡ್ಡ ಡೀಲ್‌ ಇದಾಗಿದೆ. 12,378...

ಮುಂದೆ ಓದಿ

ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾಗೆ 30 ಲಕ್ಷ ರೂ ದಂಡ

ನವದೆಹಲಿ: ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ನಿರ್ಣಯ ಕೈಗೊಂಡಿ ರುವ ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಏರ್ ಇಂಡಿಯಾಗೆ...

ಮುಂದೆ ಓದಿ

ಮೂತ್ರ ವಿಸರ್ಜನೆ ಪ್ರಕರಣ: ಶಂಕರ್ ಮಿಶ್ರಾ ಬಂಧನ

ಬೆಂಗಳೂರು: ಏರ್​ ಇಂಡಿಯಾ ವಿಮಾನದಲ್ಲಿ 72 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬಯಿ ಮೂಲದ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ದೆಹಲಿ...

ಮುಂದೆ ಓದಿ

ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ವಿಮಾನ ಪ್ರಯಾಣ ನಿಷೇಧ

ನವದೆಹಲಿ: ಸಹ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮದ್ಯದ ಅಮಲಿನಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ವಿಮಾನ ಪ್ರಯಾಣ ನಿಷೇಧ ಹೇರಿದ್ದಾಗಿ ಏರ್‌ ಇಂಡಿಯಾ ತಿಳಿಸಿದೆ. 2022ರ ನವೆಂಬರ್‌ 26 ರಂದು...

ಮುಂದೆ ಓದಿ

150 ‘737 ಮ್ಯಾಕ್ಸ್​​’ ವಿಮಾನಗಳ ಖರೀದಿಗೆ ಏರ್ ಇಂಡಿಯಾ ಒಪ್ಪಂದ…!

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಲಿಮಿಟೆಡ್  150 ‘737 ಮ್ಯಾಕ್ಸ್​​’ ವಿಮಾನಗಳ ಖರೀದಿಗೆ ಬೋಯಿಂಗ್  ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. 50...

ಮುಂದೆ ಓದಿ

2024ಕ್ಕೆ ಏರ್ ಇಂಡಿಯಾ-ವಿಸ್ತಾರ ಏರ್​ಲೈನ್ ಬ್ರ್ಯಾಂಡ್​​ಗಳ​ ವಿಲೀನ

ನವದೆಹಲಿ: ಟಾಟಾ ಸನ್ಸ್, ಸಿಂಗಾಪುರ್ ಏರ್‌ಲೈನ್ಸ್ ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ಏರ್​ಲೈನ್ ಬ್ರ್ಯಾಂಡ್​​ಗಳನ್ನು​ ವಿಲೀನಗೊಳ್ಳಲಿದೆ. ಏರ್ ಇಂಡಿಯಾದೊಂದಿಗೆ ಮಾರ್ಚ್ 2024ಕ್ಕೆ ವಿಸ್ತಾರ ಏರ್​ಲೈನ್​​ನ್ನು ವಿಲೀನಗೊಳಿಸ...

ಮುಂದೆ ಓದಿ

ಏ.24 ರವರೆಗೆ ಹಾಂಗ್ ಕಾಂಗ್ ನಲ್ಲಿ ಏರ್ ಇಂಡಿಯಾ ಸೇವೆಗೆ ನಿಷೇಧ

ನವದೆಹಲಿ: ಹಾಂಗ್ ಕಾಂಗ್ ನಲ್ಲಿ ಏರ್ ಇಂಡಿಯಾ ವಿಮಾನವೊಂದರ ಮೂವರು ಪ್ರಯಾಣಿಕರಿಗೆ ಕೋವಿಡ್-19 ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಏ.24 ರವರೆಗೆ ಏರ್ ಇಂಡಿಯಾ ಸೇವೆಗಳನ್ನು ನಿಷೇಧಿಸಿದೆ....

ಮುಂದೆ ಓದಿ

ಟಾಟಾ ಸನ್ಸ್‌ನ ಪ್ರಸ್ತಾಪ ತಿರಸ್ಕರಿಸಿದ ಇಲ್ಕರ್‌ ಐಜಿ

ನವದೆಹಲಿ: ಟರ್ಕಿಶ್‌ ವಿಮಾನ ಯಾನ ಸಂಸ್ಥೆಯ ಮಾಜಿ ಅಧ್ಯಕ್ಷ ಇಲ್ಕರ್‌ ಐಜಿ ಅವರು ಏರ್ ಇಂಡಿಯಾದ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗುವ ಟಾಟಾ ಸನ್ಸ್‌ನ ಪ್ರಸ್ತಾಪವನ್ನು...

ಮುಂದೆ ಓದಿ