Thursday, 3rd October 2024

ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ?

ಕೋಝಿಕ್ಕೋಡ್: ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೇರಳದಲ್ಲಿ ತುರ್ತು ಲ್ಯಾಂಡಿಂಗ್ ಆದ ಘಟನೆ ಇಂದು ನಡೆದಿದೆ. ಕಾರ್ಗೋ ಬೋಗಿಯಲ್ಲಿ ಬೆಂಕಿ ಅವಘಡದ ಮುನ್ನೆಚ್ಚರಿಕೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕೋಳಿಕ್ಕೋಡಿ ನಲ್ಲಿ ಶುಕ್ರವಾರ ತುರ್ತು ಲ್ಯಾಂಡಿಂಗ್ ಆಗಿದೆ. ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಸೂಚನೆ ಪೈಲಟ್ ಗೆ […]

ಮುಂದೆ ಓದಿ

ಏರ್‌ ಇಂಡಿಯಾ ಮಾರಾಟ ಎಲ್ಲರ ಚಿತ್ತ ಟಾಟಾರತ್ತ !

ಅವಲೋಕನ ರಮಾನಂದ ಶರ್ಮಾ ಹೀಗೊಂದು ಚರ್ಚೆ ದೇಶದ ಏವಿಯೇಷನ್ ವಲಯದಲ್ಲಿ ಮತ್ತು ವಿಮಾನ ಪ್ರಯಾಣಿಕರಲ್ಲಿ ಸ್ವಲ್ಪ ಜೋರಾಗಿ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಷ್ಟ ಅನುಭವಿಸುತ್ತಿದ್ದು,...

ಮುಂದೆ ಓದಿ

ಹೈದರಾಬಾದ್-ಅಮೆರಿಕ ನಡುವೆ ಜ.15 ರಿಂದ ವಿಮಾನ ಯಾನ ಆರಂಭ

ಹೈದರಾಬಾದ್: ಹೈದರಾಬಾದ್ ಹಾಗೂ ಅಮೆರಿಕ ನಡುವೆ ಜನವರಿ 15ರಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ. ಏರ್‌ ಇಂಡಿಯಾ ವಿಮಾನವು ಹೈದರಾಬಾದ್ ಹಾಗೂ ಅಮೆರಿಕ ನಡುವೆ ಹಾರಾಟ ನಡೆಸಲಿದೆ. ಏರ್‌...

ಮುಂದೆ ಓದಿ

ಏರ್ ಇಂಡಿಯಾದ ಪ್ರಾದೇಶಿಕ ಅಂಗಸಂಸ್ಥೆ ಅಲೈಯನ್ಸ್ ಏರ್’ನ ಸಿಇಒ ಆಗಿ ಮಹಿಳೆ ನೇಮಕ

ನವದೆಹಲಿ: ಸರ್ಕಾರವು ಹರ್ಪ್ರೀತ್ ಸಿಂಗ್ ಅವರನ್ನು ಏರ್ ಇಂಡಿಯಾದ (ಎಐ) ಪ್ರಾದೇಶಿಕ ಅಂಗಸಂಸ್ಥೆ ಅಲೈಯನ್ಸ್ ಏರ್’ನ ಸಿಇಒ ಆಗಿ ನೇಮಕ ಮಾಡಿದೆ. ಸಂಸ್ಥೆಯ ಸಿಎಂಡಿ ರಾಜೀವ್ ಬನ್ಸಾಲ್...

ಮುಂದೆ ಓದಿ

ಮುಂಬೈ-ಹಾಂಕಾಂಗ್ ಏರ್ ಇಂಡಿಯಾ ವಿಮಾನಗಳಿಗೆ ನ.10ರವರೆಗೆ ‘ಕೊರೊನಾ’ ನಿರ್ಬಂಧ

ನವದೆಹಲಿ: ಮುಂಬೈನಿಂದ ಹಾಂಕಾಂಗ್‌ಗೆ ತೆರಳುವ ಎಲ್ಲ ಏರ್ ಇಂಡಿಯಾ ವಿಮಾನಗಳನ್ನು ನವೆಂಬರ್ 10ರವರೆಗೂ ನಿರ್ಬಂಧಿಸಲಾಗಿದೆ. ವಾರದ ಆರಂಭದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್...

ಮುಂದೆ ಓದಿ