ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru Airport) ಈಗ ದೇಶದ 72 ಹಾಗೂ ಅಂತಾರಾಷ್ಟ್ರೀಯ 28 ನಗರಗಳಿಗೆ ನೇರವಾಗಿ ತೆರಳಬಹುದು. ಮಧ್ಯಪ್ರದೇಶದ ಜಬಲ್ ಪುರಕ್ಕೆ ಕರ್ನಾಟಕ ರಾಜಧಾನಿಯಿಂದ ನೇರವಾಗಿ ಸಂಪರ್ಕಿಸುವ ವಿಮಾನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸೆಪ್ಟೆಂಬರ್ 1ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಈ ಹೊಸ ದಾಖಲೆಯನ್ನು ಬರೆದಿದೆ.
ವಿಮಾನಯಾನ (Airplanes) ಹೆಚ್ಚಿನವರಿಗೆ ಸುರಕ್ಷತೆ ಪ್ರಯಾಣದ ಸಾರಿಗೆಯಂತೆ ಕಂಡರೂ ಇದರಲ್ಲಿ ಹಲವು ಆಶ್ಚರ್ಯಕರವಾದ ಸಂಗತಿಗಳಿವೆ. ಆಹಾರ, ಸುರಕ್ಷತೆಯಿಂದ ಹಿಡಿದು ಎತ್ತರದಲ್ಲಿ ಹಾರುವವರೆಗೆ ವಿಮಾನದಲ್ಲಿ ಹಲವು ಕುತೂಹಲಕಾರಿ ಸಂಗತಿಗಳಿವೆ....
ಬೆಂಗಳೂರು: ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಬೆಂಗಳೂರು ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ತಪಾಸಣೆಗೆ ಆದೇಶಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸಿದ...
ರಿಯೊ ಡಿ ಜನೈರೊ: ಎಲೆಕ್ಟ್ರಾನಿಕ್ ಡಿಸ್ಪ್ಲೇಗಳು ಜಾಹೀರಾತುಗಳು ಮತ್ತು ವಿಮಾನದ ಮಾಹಿತಿಯ ಬದಲಿಗೆ ಅಶ್ಲೀಲ ಚಲನಚಿತ್ರ ಪ್ರದರ್ಶಿಸಿದ್ದು ಬ್ರೆಜಿಲ್‌ನ ರಿಯೊ ಡಿ ಜನೈರೊ ದಲ್ಲಿನ ವಿಮಾನ ನಿಲ್ದಾಣದಲ್ಲಿ...
ಶ್ರೀನಗರ: ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ವಾಯುನೆಲೆ ಸ್ಟೇಷನ್ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು,...