Wednesday, 11th December 2024

ಏರ್ ಟೆಲ್ ನ ಇಂಟರ್ನೆಟ್ ಸೇವೆ ಸ್ಥಗಿತ: ಬಳಕೆದಾರರು ಹೈರಾಣ

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರ ಏರ್ ಟೆಲ್ ನ ಮೊಬೈಲ್ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳು ಶುಕ್ರವಾರ ಸ್ಥಗಿತಗೊಂಡಿವೆ. ಹೀಗಾಗಿ ಏರ್ಟೆಲವ್ ಸೇವೆಗಳನ್ನು ಬಳಕೆ ಮಾಡುತ್ತಿರುವಂತ ಬಳಕೆದಾರರು ಹೈರಾಣಾಗುವಂತೆ ಆಗಿದೆ. ದೆಹಲಿ-ಎನ್ ಸಿಆರ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಎರಡೂ ಸೇವೆಗಳ ಸೇವೆಗಳು ಕಡಿಮೆ ಯಾಗಿವೆ. ಏರ್ ಟೆಲ್ ನ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಡೇಟಾದೊಂದಿಗೆ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ ನಂತರ ಹಲವಾರು ಬಳಕೆದಾರರು ಟ್ವಿಟರ್ ನಲ್ಲಿ ತಮ್ಮ ಕೋಪವನ್ನು ಹೊರಹಾಕಿದರು. ಆದಾಗ್ಯೂ, ಏರ್ಟೆಲ್ ಬ್ರಾಡ್ […]

ಮುಂದೆ ಓದಿ