ಐಶ್ವರ್ಯಾ ಸೇಫ್ ಆಗಿ ಬಂದ ಕಾರಣ ಮನೆಯಲ್ಲಿ ಎಲ್ಲರೂ ಚೈತ್ರಾ ಕುಂದಾಪುರ ಔಟ್ ಎಂದು ಭಾವಿಸಿದ್ದಾರೆ. ಆದರೆ, ಚೈತ್ರಾ ಅವರು ಕನ್ಫೆಷನ್ ರೂಮ್‌ನಲ್ಲಿ ಸ್ಪರ್ಧಿಗಳು ಆಡುತ್ತಿರುವ ಎಲ್ಲ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಇದನ್ನು ನೋಡಿ ನಿಜವಾದ ಬಿಗ್ ಬಾಸ್ ಆಟ ಇದೇ ಇರಬಹುದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಾಮಿನೇಟ್ ಆದವರ ಪೈಕಿ ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾಧವ್, ಭವ್ಯಾ ಗೌಡ, ರಜತ್ ಕಿಶನ್ ಹಾಗೂ ಗೋಲ್ಡ್ ಸುರೇಶ್ ಸೇಫ್ ಆಗಿದ್ದಾರೆ. ಚೈತ್ರಾ ಕುಂದಾಪುರ...
ಸ್ಪರ್ಧಿಗಳಿಗೆ ನಾಮಿನೇಷನ್ಗೆ ಸಂಬಂಧಿಸಿದಂತೆ ವಿಶೇಷ ಟಾಸ್ಕ್ ನೀಡಲಾಗಿದೆ. ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಿರುತ್ತಾರೆ. ಅದಕ್ಕೆ ಯಾರೆಲ್ಲಾ ನಾಮಿನೇಟ್ ಮಾಡಲು ಬಯಸುತ್ತಾರೋ ಅವರೆಲ್ಲರೂ ಚೂರಿ ಚುಚ್ಚಬೇಕಿರುತ್ತದೆ. ಇದರಲ್ಲಿ...
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಐಶ್ವರ್ಯಾ...
ನಿನ್ನೆಯ ಮುಂದುವರೆದ ಸಂಚಿಕೆ ಇಂದು ಪ್ರಸಾರವಾಗಲಿದ್ದು, ಎಲಿಮಿನೇಟ್ ಆಗುವ ಸ್ಪರ್ಧಿ ಐಶ್ವರ್ಯಾ ಅಥವಾ ಶಿಶಿರ್ ಅಲ್ಲ. ಬದಲಾಗಿ ಶೋಭಾ ಶೆಟ್ಟಿ ಮನೆಯಿಂದ ವಾಕ್ ಔಟ್...
ಶಿಶಿರ್ ಅವರು ಐಶ್ವರ್ಯಾ ಜೊತೆಗೆನೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಟಾಸ್ಕ್ನಲ್ಲಿ ಭಾಗವಹಿಸುವಿಕೆ ಕಮ್ಮಿ ಆಗಿತ್ತು. ಈ ಕುರಿತು ಕಿಚ್ಚ ಸುದೀಪ್ ವಾರದ ಕತೆಯಲ್ಲಿ ಒಂದು ಉದಾಹರಣೆ ಕೊಟ್ಟು ಇವರಿಗೆ...
ಟಾಸ್ಕ್ ಬಳಿಕ ಎಲ್ಲರೂ ಕುಳಿತು ಸಹಜವಾಗಿ ಮಾತಾಡ್ತಿದ್ದ ವೇಳೆ ಚೈತ್ರಾ ಪಕ್ಕದಲ್ಲೇ ಕುಳಿತಿದ್ದ ಐಶ್ವರ್ಯಾ ಅವರ ಪರ್ಸ್ಗೆ ಮೆಲ್ಲನೇ ಕೈ ಹಾಕಿ ಪಾಯಿಂಟ್ಸ್ ಕದ್ದಿದ್ದಾರೆ. ಇದಾದ ಬಳಿಕ...
ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ. ಚೈತ್ರಾ ಕುಂದಾಪುರ ಅವರು ಐಶ್ವರ್ಯಾ ಅವರ...
ಐಶ್ವರ್ಯಾ ಅವರು ಶಿಶಿರ್ ಅವರಿಗೆ ಕೆಂಪು ಗುಲಾಬಿ ನೀಡಿದ್ದಾರೆ. ಅದು ಮಾಮೂಲಾಗಿ ಕೊಟ್ಟರೆ ದೊಡ್ಡ ವಿಚಾರವೇನಲ್ಲ, ಬದಲಾಗಿ ಮಂಡಿಯೂರಿ ಪ್ರಪೋಸ್ ಮಾಡುವ ರೀತಿಯಲ್ಲಿ...
ಬಿಗ್ ಬಾಸ್ ಮನೆಯಲ್ಲಿ ಒಂದು ತುತ್ತು ಅನ್ನಕ್ಕಾಗಿ ಗೋಲ್ಡ್ ಸುರೇಶ್ ಹಾಗೂ ಐಶ್ವರ್ಯಾ ಸಿಂಧೋಗಿ ನಡುವೆ ಜಗಳ ಆಗಿದೆ. ಐಶ್ವರ್ಯ ಒಂಚೂರು ಅನ್ನವನ್ನ ಹೆಚ್ಚಿಗೆ ಹಾಕಿಕೊಂಡರು. ಇದಕ್ಕೆ...