Friday, 19th April 2024

ಶ್ರೀವಲ್ಲಿ ಪಾತ್ರಕ್ಕೆ ನಾನು ಹೆಚ್ಚು ಸೂಕ್ತ ಎಂದು ಭಾವಿಸುತ್ತೇನೆ: ನಟಿ ಐಶ್ವರ್ಯಾ ರಾಜೇಶ್

ಹೈದರಾಬಾದ್: ರಶ್ಮಿಕಾ ಮಂದಣ್ಣ ನಟನೆಯ ಬಗ್ಗೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಫರ್ಹಾನಾ ಸಿನಿಮಾ ಪ್ರಚಾರದಲ್ಲಿ ಕಾಲಿವುಡ್​ ನಟಿ ಐಶ್ವರ್ಯಾ ರಾಜೇಶ್ ಅವರು ಪುಷ್ಪ ಚಿತ್ರದಲ್ಲಿನ ರಶ್ಮಿಕಾ ಪಾತ್ರದ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಚೆನ್ನಾಗಿ ನಟಿಸಿದ್ದಾರೆ. ಆದರೆ ಆ ಪಾತ್ರಕ್ಕೆ ನಾನು ಹೆಚ್ಚು ಸೂಕ್ತ ಎಂದು ಭಾವಿಸುತ್ತೇನೆ. ಅವಕಾಶ ಸಿಕ್ಕಿದ್ದರೆ ಅವರಿಗಿಂತ ಉತ್ತಮವಾಗಿ ನಟಿಸುತ್ತಿದ್ದೆ ಎಂದು ಹೇಳಿದ್ದಾರೆ. 2021ರ ಡಿಸೆಂಬರ್​​ 17ರಂದು ಪುಷ್ಪ ಪಾರ್ಟ್ 1 […]

ಮುಂದೆ ಓದಿ

error: Content is protected !!