Saturday, 14th December 2024

ವಿಷಕಾರಿ ಅನಿಲ ಬಿಡುಗಡೆ: ಸ್ಫೋಟದಿಂದ 13 ಜನರ ಸಾವು

ಜೋರ್ಡಾನ್: ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಬಿಡುಗಡೆಯಾಗಿ ಸ್ಫೋಟದಿಂದ 13 ಜನ ಮೃತ ಪಟ್ಟಿದ್ದು ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ. ಕ್ಲೋರಿನ್ ಟ್ಯಾಂಕ್‌ಗಳನ್ನು ಹಡಗಿನಲ್ಲಿ ತುಂಬಿಸುತ್ತಿದ್ದ ಕ್ರೇನ್ ಅದರಲ್ಲಿ ಒಂದನ್ನು ಬೀಳಿಸಿದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ. ಜೋರ್ಡಾನ್‌ನ ಬಂದರಿನ ಅಕಾಬಾದಲ್ಲಿ ಸುತ್ತಮುತ್ತಲಿನ ವಿಷಕಾರಿ ಹಳದಿ ಹೊಗೆ ಸ್ಫೋಟವನ್ನು ಪ್ರಚೋದಿಸಿತು. ಆರಂಭದ ತನಿಖೆಯಿಂದ ಇದನ್ನು ಅನಿಲ ಸೋರಿಕೆ ಎಂದು ಸಾರ್ವಜನಿಕ ಭದ್ರತಾ ನಿರ್ದೇಶ ನಾಲಯ ಹೇಳಿದೆ. ಅಧಿಕಾರಿಗಳು ಗಾಯಗೊಂಡವರನ್ನು […]

ಮುಂದೆ ಓದಿ