Wednesday, 6th November 2024

ವಯನಾಡು ಭೂ ಕುಸಿತ ದುರಂತ: ನಟ ಅಲ್ಲು ಅರ್ಜುನ್ 25 ಲಕ್ಷ ರೂ.ದೇಣಿಗೆ

ಕೇರಳ: ವಯನಾಡು ಭೂ ಕುಸಿತ ದುರಂತದಲ್ಲಿ ನೂರಾರು ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. ಹೀಗೆ ದುರಂತದಲ್ಲಿ ಸಂತ್ರಸ್ತರಾದಂತವರ ನೆರವಿಗಾಗಿ ನಟ ಅಲ್ಲು ಅರ್ಜುನ್ ಧಾವಿಸಿದ್ದು, ಸಂತ್ರಸ್ತರಿಗೆ 25 ಲಕ್ಷ ರೂ.ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಭೂಕುಸಿತ ಪೀಡಿತ ವಯನಾಡಿನಲ್ಲಿನ ಪರಿಹಾರ ಕಾರ್ಯಗಳಿಗೆ ಅಲ್ಲು ಅರ್ಜುನ್ ತಮ್ಮ ಬೆಂಬಲ ತೋರಿಸಿದ್ದಾರೆ. ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ನಟ ಭಾನುವಾರ ಬೆಳಿಗ್ಗೆ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡರು, […]

ಮುಂದೆ ಓದಿ

ಕೋಟಿಗಟ್ಟಲೆ ಸಂಭಾವನೆಯ ಜಾಹೀರಾತನ್ನು ತಿರಸ್ಕರಿಸಿದ ’ಪುಷ್ಪ’

ಹೈದಾರಾಬಾದ್‌: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ʼಪುಷ್ಪʼ ಚಿತ್ರದ ಸ್ವೀಕ್ವೆಲ್‌ ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಟೈಲಿಸ್ಟ್‌ ಸ್ಟಾರ್‌ ಅಲ್ಲು ಅರ್ಜುನ್‌ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗ ವಿದೆ. ಅಲ್ಲು ಅರ್ಜುನ್‌...

ಮುಂದೆ ಓದಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ರಣಬೀರ್ ಸಿಂಗ್- ಅತ್ಯುತ್ತಮ ನಟ, ಪುಷ್ಪ-ಅತ್ಯುತ್ತಮ ಸಿನಿಮಾ

ಮುಂಬೈ: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ(2022ನೇ ವರ್ಷ) ಸಮಾರಂಭ ಮುಂಬೈನಲ್ಲಿ ನಡೆದಿದ್ದು, ಈ ಪ್ರತಿಷ್ಠಿತ ಪ್ರಶಸ್ತಿಗೆ ರಣಬೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ಸಿನಿಮಾ...

ಮುಂದೆ ಓದಿ

ಅಲ್ಲು ಜತೆ ಹೆಜ್ಜೆ ಹಾಕಿದ ಸಮಂತಾ

ಸಮಂತಾ ವಿಚ್ಚೇದನದ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಸ್ಟಾರ್ ನಟರ ಚಿತ್ರಗಳ ಹಾಡಿ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಪುಷ್ಪ ಚಿತ್ರತಂಡ ಸೇರಿರುವ ಸಮಂತಾ...

ಮುಂದೆ ಓದಿ

ನಟ ಅಲ್ಲು ಅರ್ಜುನ್​ ಬೆಂಬಲಕ್ಕೆ ನಿಂತ ಧಕ್ ಧಕ್ ರವೀನಾ

ಮುಂಬೈ: ಅಲ್ಲು ಅರ್ಜುನ್  ನಟನೆಯ ‘ಪುಷ್ಪ’ ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.  ಸಿನಿಮಾ ರಿಲೀಸ್​ ಆಗಲು ಒಂದು ತಿಂಗಳು ಮಾತ್ರ ಬಾಕಿ ಇದೆ....

ಮುಂದೆ ಓದಿ

ತೆಲುಗಿನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ಕರೋನಾ ಸೋಂಕು

ಹೈದರಾಬಾದ್​: ಬಾಲಿವುಡ್​, ಸ್ಯಾಂಡಲ್​ವುಡ್​ ದಿಗ್ಗಜರನ್ನೂ ಕಾಡಿರುವ ಮಹಾಮಾರಿ ಕರೊನಾ ಸೋಂಕು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್​ಗೂ ತಗುಲಿದೆ. ಸ್ವತಃ ಅಲ್ಲು ಅರ್ಜುನ್​ ಅವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿ...

ಮುಂದೆ ಓದಿ

36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ’ಮಗಧೀರ’ ನಟ ರಾಮ್ ಚರಣ್

ಹೈದರಾಬಾದ್‌: ನಟ ರಾಮ್ ಚರಣ್ ಶನಿವಾರ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ನಟ...

ಮುಂದೆ ಓದಿ

ಪತ್ನಿ ಹುಟ್ಟುಹಬ್ಬದ ಫೋಟೋ ಶೇರ್‌ ಮಾಡಿದ ಅಲ್ಲು ಅರ್ಜುನ್

ಹೈದರಾಬಾದ್‌: ತೆಲುಗು ನಟ, ನಾನ ಪೇರು ಸೂರ್ಯ ಖ್ಯಾತಿಯ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಜನ್ಮದಿನ ಇಂದು. ತಮ್ಮ 35ನೇ ಹುಟ್ಟುಹಬ್ಬವನ್ನು ಹೈದರಾಬಾದಿನಲ್ಲಿ ಆಚರಿಸಿಕೊಂಡರು. ತಮ್ಮ...

ಮುಂದೆ ಓದಿ