Saturday, 23rd November 2024

ಗೂಗಲ್ ನಲ್ಲಿ ದೋಷ ಪತ್ತೆ ಮಾಡಿದ ಇಂದೋರ್‌ ಹುಡುಗನಿಗೆ ಬಂಪರ್‌

ಇಂದೋರ್ : ವಿಶ್ವದ ಶ್ರೇಷ್ಠ  ಸರ್ಚ್ ಎಂಜಿನ್ ಗೂಗಲ್ ನಲ್ಲಿ 2021 ರಲ್ಲಿ ದೋಷವನ್ನು ಪತ್ತೆ ಮಾಡಿದ ಇಂದೋರ್ ಹುಡುಗನಿಗೆ ಕಂಪನಿಯು ಸುಮಾರು 65 ಕೋಟಿ ರೂ. ಪಾವತಿಸಿದೆ. ಗೂಗಲ್ ತನ್ನ ವರದಿಯಲ್ಲಿ, ಬಗ್ಸ್ಮಿರ್ ಕಂಪನಿಯ ಸ್ಥಾಪಕರಾದ ಇಂದೋರ್ ನ ಅಮನ್ ಪಾಂಡೆ ಅವರ ಬಗ್ಗೆ ವಿಶೇಷ ಪ್ರಸ್ತಾಪ ಮಾಡಿದೆ.   ಅಮನ್ ಪಾಂಡೆ 2021 ರಲ್ಲಿ 232 ದೋಷಗಳನ್ನು ವರದಿ ಮಾಡಿದ್ದಾರೆ ಮತ್ತು ಇಲ್ಲಿಯವರೆಗೆ ಆಂಡ್ರಾಯ್ಡ್ ದುರ್ಬಲತೆ ರಿವಾರ್ಡ್ ಪ್ರೋಗ್ರಾಂ (ವಿಆರ್ ಪಿ) ಗಾಗಿ 280 […]

ಮುಂದೆ ಓದಿ