Saturday, 20th April 2024

7 ಸಾವಿರ ಯಾತ್ರಿಕರ ಅಮರನಾಥ ಯಾತ್ರೆ ಆರಂಭ

ಜಮ್ಮು: 7 ಸಾವಿರ ಯಾತ್ರಿಕರ ಹೊಸ ತಂಡ ಜಮ್ಮುವಿನ ಅವಳಿ ಮೂಲ ನೆಲೆಗಳಿಂದ ಶನಿವಾರ ಅಮರನಾಥ ಯಾತ್ರೆ (AmarnathYatra)ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ(SouthKashmir)ದಲ್ಲಿರುವ 3,880 ಮೀಟರ್‌ ಎತ್ತರದ ಪ್ರದೇಶದಲ್ಲಿರುವ ಅಮರನಾಥ ದೇವಾಲಯ(AmarnathTemple)ಕ್ಕೆ ಜುಲೈ 1ರಂದು ಯಾತ್ರೆ ಪ್ರಾರಂಭವಾಗಿದೆ. 62 ದಿನಗಳ ಈ ಯಾತ್ರೆ ಆಗಸ್ಟ್‌ 31ರಂದು ಕೊನೆಗೊಳ್ಳಲಿದೆ. ಒಟ್ಟು 7,392 ಯಾತ್ರಿಕರನ್ನೊಳಗೊಂಡ 13ನೇ ತಂಡ 272 ವಾಹನಗಳಲ್ಲಿ ಬಿಗಿ ಭದ್ರತೆ ನಡುವೆ ಭಗವತಿ ನಗರ್ ಕ್ಯಾಂಪ್‌ನಿಂದ ತೆರಳಿದೆ. ಈ ‍ಪೈಕಿ 4,024 ಯಾತ್ರಿಕರು 146 […]

ಮುಂದೆ ಓದಿ

ಅಮರನಾಥ ಯಾತ್ರೆ ಪುನರಾರಂಭ

ಶ್ರೀನಗರ: ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀ ರದ ಪಂಜತರ್ನಿ, ಶೇಷನಾಗ್ ಶಿಬಿರ ಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಜಮ್ಮು ಮತ್ತು...

ಮುಂದೆ ಓದಿ

ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ಸ್ಥಗಿತ

ಅಮರನಾಥ: ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆ ಸುರಿದ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ...

ಮುಂದೆ ಓದಿ

ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ

ಶ್ರೀನಗರ: ಜುಲೈ 1 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸಂಪೂರ್ಣ ಯಾತ್ರೆಯು ತಂಬಾಕು ಮುಕ್ತವಾಗಲಿದೆ. ಈ ಸಂಬಂಧ ಜಮ್ಮು...

ಮುಂದೆ ಓದಿ

ಜುಲೈ 1 ರಿಂದ ಆಗಸ್ಟ್​ 31 ರ ವರೆಗೆ ಅಮರನಾಥ ಯಾತ್ರೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜುಲೈ 1ರಿಂದ ಆರಂಭಗೊಂಡು ಆಗಸ್ಟ್​ 31 ರಂದು ಮುಕ್ತಾಯಗೊಳ್ಳಲಿರುವ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳೆಲ್ಲ ಕಾತರದಿಂದ ಕಾಯುತ್ತಿದ್ದು, ಯಾತ್ರೆಗೆ ಸಕಲ ಸಿದ್ಧತಾ ಕಾರ್ಯಗಳು...

ಮುಂದೆ ಓದಿ

ಅಮರನಾಥ ಯಾತ್ರೆಯ ನೋಂದಣಿ ಆರಂಭ ಇಂದಿನಿಂದ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ 62 ದಿನಗಳ ಕಾಲ ನಡೆಯುವ ಶ್ರೀ ಅಮರ ನಾಥ ಯಾತ್ರೆಯ ನೋಂದಣಿ ಸೋಮವಾರದಿಂದ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆಯು ಜುಲೈ...

ಮುಂದೆ ಓದಿ

ನದಿ ಪಾತ್ರಕ್ಕೆ ಉರುಳಿ ಬಿದ್ದ ಬಸ್‍: ಆರು ಮಂದಿ ಯೋಧರು ಸಾವು

ಶ್ರೀನಗರ: ಅಮರನಾಥ್ ಯಾತ್ರೆಯ ಭದ್ರತಾ ಕೆಲಸ ಮುಗಿಸಿ ಮರಳುತ್ತಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿದ್ದ ಬಸ್‍ ನದಿ ಪಾತ್ರಕ್ಕೆ ಉರುಳಿ ಬಿದ್ದು ಆರು...

ಮುಂದೆ ಓದಿ

ಅಮರನಾಥ ಯಾತ್ರೆ ಪುನರಾರಂಭ: ಪವಿತ್ರ ಗುಹೆಯತ್ತ 13ನೇ ತಂಡ

ಜಮ್ಮು: ಭಾರೀ ಮಳೆ ಅನಾಹುತಗಳಿಂದ ಚೇತರಿಸಿಕೊಂಡ ಬಳಿಕ ಅಮರ ನಾಥ ಯಾತ್ರೆ ಶುರುವಾಗಿದ್ದು, ಮಂಗಳವಾರ ಬೆಳಗ್ಗೆ 13ನೇ ತಂಡದಲ್ಲಿ 7 ಸಾವಿರ ಭಕ್ತರು ಪವಿತ್ರ ಗುಹೆಯ ದರ್ಶನದತ್ತ...

ಮುಂದೆ ಓದಿ

ಜು.12ರಿಂದ ಅಮರನಾಥ ಯಾತ್ರೆ ಪುನರಾರಂಭ ?

ಶ್ರೀನಗರ: ಅಮರನಾಥ ಯಾತ್ರೆ ಮಂಗಳವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಮೇಘಸ್ಫೋಟದ ಪರಿಣಾಮ ಯಾತ್ರೆ ನಿಂತು ಹೋಗಿತ್ತು. ಯೋಧರು, ಪರ್ವತ ಸುರಕ್ಷಾ ತಂಡ, ಮತ್ತಿತರ ಸಿಬಂದಿ ಪರಿಸ್ಥಿತಿಯನ್ನು ತಹಬದಿಗೆ...

ಮುಂದೆ ಓದಿ

ಮೇಘಸ್ಫೋಟ: ಶಿವಮೊಗ್ಗದ ಮಹಿಳೆಯರ ಅಮರನಾಥ ಯಾತ್ರೆ ರದ್ದು

ಶಿವಮೊಗ್ಗ: ಅಮರನಾಥ ದೇಗುಲದ ಬಳಿ ಮೇಘಸ್ಫೋಟಗೊಂಡಿದ್ದು 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಬೆನ್ನಲ್ಲೇ  ಶಿವಮೊಗ್ಗದಿಂದ ಮಹಿಳೆಯರ ತಂಡ ಯಾತ್ರೆಗೆ ತೆರಳಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಮೇಘಸ್ಫೋಟದ...

ಮುಂದೆ ಓದಿ

error: Content is protected !!