Saturday, 14th December 2024

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಮಿರ್‌ ಪುತ್ರಿ

ಮುಂಬೈ: ಆಮಿರ್​ ಖಾನ್ ಪುತ್ರಿ ಇರಾ ಖಾನ್​ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಅವರು ಫಿಟ್ನೆಸ್​ ಟ್ರೇನರ್​ ನೂಪರ್​ ಶಿಖಾರೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅಮಿರ್‌ ಪುತ್ರಿಯ ಮದುವೆ ಬುಧವಾರ ಅದ್ದೂರಿಯಾಗಿ ನಡೆಯಲಿದೆ. ಮದುವೆ ಸಂಭ್ರಮದಲ್ಲಿ, ಅಮಿರ್‌ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಭಾಗಿಯಾಗಿದ್ದಾರೆ. 1986ರಲ್ಲಿ ಆಮಿರ್​ ಖಾನ್​ ಮತ್ತು ರೀನಾ ದತ್ತ ಮದುವೆಯಾಗಿದ್ದರು. 2002ರಲ್ಲಿ ವಿಚ್ಛೇದನ ಪಡೆದರು. ಈ ದಂಪತಿಯ ಮಗಳೇ ಇರಾ ಖಾನ್​. ದೂರ ವಾದರೂ ಸಹ ಅಮಿರ್‌ ಖಾನ್‌ ತಮ್ಮ […]

ಮುಂದೆ ಓದಿ