Wednesday, 11th December 2024

ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನೆಮಾದಿಂದ ನಿವೃತ್ತಿ..!

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಚಲನಚಿತ್ರಗಳಿಂದ ದೂರವಿರುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಟಿ ರಿಯಾ ಚಕ್ರವರ್ತಿ ತಮ್ಮ ಪಾಡ್‌ಕಾಸ್ಟ್ ‘ಅಧ್ಯಾಯ 2’ ನ ಮುಂಬರುವ ಸಂಚಿಕೆಯ ಟೀಸರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅಮೀರ್ ಖಾನ್ ಮತ್ತು ರಿಯಾ ನಡುವಿನ ಚರ್ಚೆಯಲ್ಲಿ ತಮ್ಮ ಸ್ಟಾರ್‌ಡಮ್ ಮತ್ತು ಚಲನಚಿತ್ರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ಹೃತಿಕ್ ಸುಂದರ, ಸಲ್ಮಾನ್ ಸುಂದರ, ಶಾರುಖ್ ನಿಜವಾಗಿಯೂ ಸುಂದರ, ಆದರೆ ನಾನು…’ ಎಂದು ಅಮೀರ್ ಖಾನ್ ತಮಾಷೆಯಾಗಿ ಹೇಳಿದರೆ, ‘ನೀವೂ […]

ಮುಂದೆ ಓದಿ

ನೈಸರ್ಗಿಕ ವಿಕೋಪ: ಹಿಮಾಚಲ ಪ್ರದೇಶಕ್ಕೆ ಆಮಿರ್ ನೆರವಿನ ಹಸ್ತ

ಧರ್ಮಶಾಲಾ: ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಹಿಮಾಚಲ ಪ್ರದೇಶಕ್ಕೆ ನೆರವಿನ ಹಸ್ತವನ್ನು ಆಮಿರ್ ಚಾಚಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಫ್ಲಾಪ್ ಆದ ಬಳಿಕ...

ಮುಂದೆ ಓದಿ

ದೇವರಕೊಂಡ ಹೇಳಿಕೆಗೆ ಆಕ್ರೋಶ: ಟ್ರೆಂಡ್‌ ಆದ ‘BoycottLigerMovie’ ಹ್ಯಾಶ್‌ಟ್ಯಾಗ್

ಮುಂಬೈ: ‘ಲೈಗರ್’ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ವಿಜಯ್ ದೇವರ ಕೊಂಡ ಅವರು ಅಮೀರ್ ಖಾನ್-ಕರೀನಾ ಕಪೂರ್ ಅವರ ‘ಲಾಲ್ ಸಿಂಗ್ ಚಡ್ಡಾ’ ಕುರಿತಾಗಿ ನೀಡಿದ ಹೇಳಿಕೆ ನೆಟ್ಟಿಗರ ಕಣ್ಣು...

ಮುಂದೆ ಓದಿ

ಇಂಗ್ಲೆಂಡ್‌ನ ಬಾಕ್ಸಿಂಗ್ ಪಟು ಅಮೀರ್ ಖಾನ್‌ ವಿದಾಯ

ಲಂಡನ್‌: ಇಂಗ್ಲೆಂಡ್‌ನ ಲೆಜೆಂಡರಿ ಬಾಕ್ಸಿಂಗ್ ಪಟು ಮತ್ತು ವಿಶ್ವ ಬಾಕ್ಸಿಂಗ್‌ ಚಾಂಪಿಯನ್ ಅಮೀರ್ ಖಾನ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಇದುವರೆಗೂ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ...

ಮುಂದೆ ಓದಿ

ಕಲೆಕ್ಷನ್​’ನಲ್ಲಿ ‘ದಂಗಲ್’​ ಅನ್ನು ಮೀರಿಸಿದ ‘ಕೆಜಿಎಫ್​: ಚಾಪ್ಟರ್​ 2’

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ‘ದಂಗಲ್’​ ಸಿನಿಮಾ 387.38 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ 2ನೇ ಸ್ಥಾನದಲ್ಲಿತ್ತು. ಈಗ ಎಲ್ಲ ನಿರೀಕ್ಷೆ ಳನ್ನೂ ಮೀರಿ ‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾ...

ಮುಂದೆ ಓದಿ

ಆಮೀರ್​ ಖಾನ್​ ಹೋಂ ಕ್ವಾರಂಟೈನ್​

ಮುಂಬೈ: ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವಾರವಷ್ಟೇ ನಟ ಆಮೀರ್​ ಖಾನ್​ ಸೋಶಿಯಲ್ ಮೀಡಿಯಾಗೆ ಗುಡ್​ ಬೈ ಹೇಳಿದ್ದರು. ಆಮೀರ್​ ಖಾನ್​ ಹೋಂ...

ಮುಂದೆ ಓದಿ