Friday, 19th July 2024

ಡೆಲ್ಲಿ ಚಲೋ: 6ನೇ ಸುತ್ತಿನ ಮಾತುಕತೆ ರದ್ದು, 14ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ನವದೆಹಲಿ: ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿದೆ. ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ ರೈತ ಮುಖಂಡರು ಮಾತುಕತೆಯಲ್ಲಿ ಭಾಗಿ ಯಾಗಲು ನಿರಾಕರಿಸಿದರು. ಹೀಗಾಗಿ, ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ನಡೆಯಬೇಕಿದ್ದ 6ನೇ ಸುತ್ತಿನ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ ಸಭೆಯಲ್ಲಿ ಅಮಿತ್ ಶಾ ಅವರು ಮೂರೂ ವಿಧೇಯಕಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಅದಕ್ಕೆ ರೈತ […]

ಮುಂದೆ ಓದಿ

ಇಂದು ಮಾಜಿ ಸಂಸದೆ ವಿಜಯ ಶಾಂತಿ ಬಿಜೆಪಿ ಸೇರ್ಪಡೆ

ನವದೆಹಲಿ : ಕಾಂಗ್ರೆಸ್ ನ ಸ್ಟಾರ್ ಪ್ರಚಾರಕಿ, ಮಾಜಿ ಸಂಸದೆ ವಿಜಯ ಶಾಂತಿ ಅವರು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ . ಕಳೆದ ಭಾನುವಾರ...

ಮುಂದೆ ಓದಿ

ರೈತರ ಪ್ರತಿಭಟನೆ: ಗೃಹ ಸಚಿವ ಶಾ- ಪಂಜಾಬ್ ಸಿಎಂ ಭೇಟಿ ಇಂದು

ನವದೆಹಲಿ: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ಗುರುವಾರ ಮಾತುಕತೆ ನಡೆಯಲಿದ್ದು, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್...

ಮುಂದೆ ಓದಿ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಾಣಕ್ಯನಿಗೆ ಸ್ವಾಗತ

ಚೆನ್ನೈ: ವಿಶೇಷ ವಿಮಾನದ ಮೂಲಕ ಚೆನ್ನೈ ಏರ್‌ ಪೋರ್ಟಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರಿಗೆ ತಮಿಳೂನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ಮಂ ಸ್ವಾಗತ ಕೋರಿದರು....

ಮುಂದೆ ಓದಿ

ಚೆನ್ನೈನಲ್ಲಿ ಶಾ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಿ, ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿ ದ್ದಾರೆ. ಮಧ್ಯಾಹ್ನ 1;40ಕ್ಕೆ ಚೆನ್ನೈ ವಿಮಾನ...

ಮುಂದೆ ಓದಿ

ಅಮಿತ್ ಶಾ ಚೆನ್ನೈ ಭೇಟಿ ಇಂದು, ‘ಗೋಬ್ಯಾಕ್ ಅಮಿತ್ ಶಾ’ ಹ್ಯಾಷ್ ಟ್ಯಾಗ್ ವೈರಲ್

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಚೆನ್ನೈಗೆ ಭೇಟಿ ನೀಡಲಿದ್ದಾರೆ. ‌ಆದರೆ, ಇದೀಗ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ‘ಗೋಬ್ಯಾಕ್...

ಮುಂದೆ ಓದಿ

ಕೋವಿಡ್ ಸ್ಥಿತಿಗತಿ: ಕೆಲವೇ ಕ್ಷಣಗಳಲ್ಲಿ ಆಪ್‌ ಸರ್ಕಾರದೊಂದಿಗೆ ’ಶಾ’ ತುರ್ತು ಸಭೆ

ನವದೆಹಲಿ: ದೆಹಲಿಯಲ್ಲಿ ಕಳೆದ ಶನಿವಾರ ಒಂದೇ ದಿನ ಒಟ್ಟು 7,340 ಜನರಿಗೆ ಕೋವಿಡ್‌-19 ತಗುಲಿರು ವುದು ದೃಢಪಟ್ಟ ಬೆನ್ನಲ್ಲೇ ಸ್ಥಿತಿಗತಿ ಪರಿಶೀಲಿಸುವ ಸಲುವಾಗಿ ಕೇಂದ್ರ ಗೃಹ ಸಚಿವ...

ಮುಂದೆ ಓದಿ

ಬಿಜೆಪಿಯ ‘ಚಾಣಕ್ಯ’ನಿಗೆ ಶುಭ ಕೋರಿದ ಸಚಿವ ಶಿವರಾಂ ಹೆಬ್ಬಾರ್‌

ಶಿರಸಿ: ಕೇಂದ್ರ ಗೃಹ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಸಂಘಟನಾ ಚತುರ ಅಮಿತ್ ಶಾ ಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿ ಕರ್ನಾಟಕ...

ಮುಂದೆ ಓದಿ

56ನೇ ವಸಂತಕ್ಕೆ ಕಾಲಿರಿಸಿದ ಆಧುನಿಕ ರಾಜಕೀಯದ ‘ಚಾಣಕ್ಯ’

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ 56 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಶಾ  ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ....

ಮುಂದೆ ಓದಿ

ಸವಾಲುಗಳೇ ಅಮಿತ್ ಶಾ ಗೆಲುವಿನ ಮೆಟ್ಟಿಲುಗಳು..!

ತನ್ನಿಮಿತ್ತ ಎಲ್.ಭಾನುಪ್ರಕಾಶ್ ಕಳೆದ ಒಂದು ದಶಕದಿಂದಿಚೆಗೆ ದೆಹಲಿ ರಾಜಕೀಯ ಮೊಗಸಾಲೆಯಲ್ಲಿ ಹೆಚು ಸದ್ದು ಮಾಡುತ್ತಿರುವ ಹೆಸರು ಅಮಿತ್ ಶಾ. ಪ್ರಧಾನಿ ನರೇಂದ್ರ ಮೋದಿ ನಂತರದಲ್ಲಿ ಅತ್ಯಂತ ಪ್ರಭಾವಿ...

ಮುಂದೆ ಓದಿ

error: Content is protected !!