Thursday, 12th September 2024

ಏಷ್ಯನ್ ಗೇಮ್ಸ್ 2023: ಶೂಟರ್ ನರುಕಾ’ಗೆ ಬೆಳ್ಳಿ ಪದಕ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಪುರುಷರ ಸ್ಕೀಟ್ ಫೈನಲ್‌ನಲ್ಲಿ ಭಾರತದ ಶೂಟರ್ ಅನಂತ್ ಜೀತ್ ಸಿಂಗ್ ನರುಕಾ 60 ಶಾಟ್‌ಗಳಲ್ಲಿ 58 ಶಾಟ್‌ ಗಳಿಸಿ ಬೆಳ್ಳಿ ಪದಕ ವನ್ನು ಪಡೆದರು. ಈ ಸಾಧನೆಯೊಂದಿಗೆ, ಶೂಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 12 ಕ್ಕೆ ಏರಿತು ಮತ್ತು 5 ಚಿನ್ನ, 7 ಬೆಳ್ಳಿ ಮತ್ತು 10 ಕಂಚು ಒಳಗೊಂಡಂತೆ ಒಟ್ಟಾರೆ ಪದಕಗಳ ಸಂಖ್ಯೆ 22 ಆಗಿದೆ. ಕುವೈತ್‌ನ 60 ವರ್ಷದ ಅಬ್ದುಲ್ಲಾ ಅಲ್-ರಶೀದಿ 60/60 ಅಂಕಗಳೊಂದಿಗೆ ಚಿನ್ನ ಗೆದ್ದರು. […]

ಮುಂದೆ ಓದಿ