Wednesday, 24th April 2024

ಜೂ.ಚಿರು ಸರ್ಜಾ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾರಾಜ್ ಸರ್ಜಾ

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟ ದಿ.ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಜೂನ್ ನಲ್ಲಿ ಮೇಘನಾ ಪತಿ, ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಸರ್ಜಾ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿಯಾಗಿದ್ದ ವಿಚಾರ ಹಂಚಿ ಕೊಂಡಿದ್ದು, ಚಿರು ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ತಿಳಿಸಿದ್ದರು.  

ಮುಂದೆ ಓದಿ

ದಿ.ಚಿರಂಜೀವಿ ಸರ್ಜಾ 39ನೇ ಹುಟ್ಟುಹಬ್ಬ ಇಂದು

ಬೆಂಗಳೂರು: ಸ್ಯಾಂಡಲ್ ವುಡ್ ನಟ, ದಿ.ಚಿರಂಜೀವಿ ಸರ್ಜಾ ಅವರ 39ನೇ ವರ್ಷದ ಹುಟ್ಟುಹಬ್ಬ ಇಂದು. ಚಿರು ನಿಧನದ ನಂತರ ಅವರ ಮೊದಲ ಜನ್ಮದಿನವಾಗಿದೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬ...

ಮುಂದೆ ಓದಿ

‘ಪೊಗರು’ ಧ್ರುವ ಸರ್ಜಾಗೆ 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ‘ಪೊಗರು’ ಧ್ರುವ ಸರ್ಜಾ ಅವರಿಗೆ ಮಂಗಳವಾರ 32ನೇ ಜನ್ಮದಿನದ ಸಂಭ್ರಮ. ಪೊಗರು ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವಿಶೇಷ ದಿನ...

ಮುಂದೆ ಓದಿ

error: Content is protected !!