Tuesday, 5th July 2022
#MadeIndia

ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ ಇಂದಿನಿಂದ 

ಇಟಾನಗರ: ಇಂದಿನಿಂದ ಭಾರತದ ಮೊಟ್ಟಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನವು ಹಾರಾಟ ಪ್ರಾರಂಭಿಸಲಿದೆ. ಅರುಣಾಚಲ ಪ್ರದೇಶದ ದೂರದ ಪಟ್ಟಣಗಳಿಗೆ ವಿಮಾನ ಸಂಪರ್ಕ ಒದಗಿಸಲಿದೆ. ಭಾರತೀಯ ವಾಯುಯಾನದ ಇತಿಹಾಸದಲ್ಲಿ ಇದು ಮಹತ್ವದ ದಿನವಾಗಿದ್ದು, ಈ ವಿಮಾನ ಸಂಪರ್ಕ ಆರಂಭದಿಂದಾಗಿ ದೇಶದ ಉಳಿದ ಭಾಗ ಗಳೊಂದಿಗೆ ಈಶಾನ್ಯ ಪ್ರದೇಶದ ವಾಯು ಸಂಪರ್ಕವು ಇನ್ನಷ್ಟು ಅಧಿಕವಾಗಲಿದೆ. ಅರುಣಾಚಲ ಪ್ರದೇಶದ ಐದು ದೂರದ ಪಟ್ಟಣಗಳನ್ನು ಅಸ್ಸಾಂನ ದಿಬ್ರುಗಢಕ್ಕೆ ಸಂಪರ್ಕಿಸುವ ಮೊದಲ “ಮೇಡ್ ಇನ್ ಇಂಡಿಯಾ” 17-ಆಸನಗಳ ಡೋರ್ನಿಯರ್ ವಿಮಾನ ಇದಾಗಿದೆ. ಈಶಾನ್ಯ […]

ಮುಂದೆ ಓದಿ

ಅರುಣಾಚಲ ಪ್ರದೇಶ ಕರೋನಾ ಮುಕ್ತ ರಾಜ್ಯ

ಇಟಾನಗರ: ಲೋಹಿತ್​ ಜಿಲ್ಲೆಯಲ್ಲಿದ್ದ ಸೋಂಕಿತ ವ್ಯಕ್ತಿಯು ಗುಣಮುಖರಾದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶ ಕರೋನಾ ಮುಕ್ತ ರಾಜ್ಯವಾಗಿ ಬದಲಾಗಿದೆ. ಈಶಾನ್ಯ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 64,188 ಇದ್ದು ಇಲ್ಲಿಯವರೆಗೆ...

ಮುಂದೆ ಓದಿ

ಬಸರ್‌ನಲ್ಲಿ 4.9 ತೀವ್ರತೆಯ ಭೂಕಂಪ

ಬಸರ್ : ಅರುಣಾಚಲ ಪ್ರದೇಶದ ಬಸರ್‌ನಲ್ಲಿ ಮಂಗಳವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ಬಸರ್‌ನಿಂದ ನೈರುತ್ಯಕ್ಕೆ 148 ಕಿಲೋಮೀಟರ್ ದೂರದಲ್ಲಿ...

ಮುಂದೆ ಓದಿ

ಕಪ್ಪು ಬಣ್ಣದ ನೀರಿನಲ್ಲಿ ಮೀನುಗಳ ಮಾರಣಹೋಮ

ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಕಮೆಂಗ್ ನದಿ ಯಲ್ಲಿ ನದಿಯ ನೀರು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿ, ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ....

ಮುಂದೆ ಓದಿ

ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚೀನಾ ಚಾಲನೆ

ಬೀಜಿಂಗ್: ಅರುಣಾಚಲಪ್ರದೇಶ ರಾಜ್ಯದ ಗಡಿ ಸಮೀಪದಲ್ಲಿ ಟಿಬೆಟ್ ನ ಹಿಮಾಲಯ ಪ್ರದೇಶದಲ್ಲಿ ಚೀನಾ ಶುಕ್ರವಾರ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಬುಲೆಟ್ ರೈಲಿನ ಸಂಚಾರಕ್ಕೆ ಚಾಲನೆ ಮಾಡಿದೆ....

ಮುಂದೆ ಓದಿ

ನಿತೀಶ್‌ ರಾಜೀನಾಮೆ, ಆರ್.ಸಿ.ಪಿ ಸಿಂಗ್ ಜೆಡಿಯು ನೂತನ ಅಧ್ಯಕ್ಷ

ಪಾಟ್ನಾ: ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಸಂಸದ ಆರ್.ಸಿ.ಪಿ ಸಿಂಗ್ ರನ್ನು ನೇಮಕ ಮಾಡಲಾಗಿದೆ. ಜೆಡಿಯು ರಾಷ್ಟ್ರೀಯ...

ಮುಂದೆ ಓದಿ