Sunday, 6th October 2024

ಆರ್ಯನ್ ಪ್ರಕರಣದಲ್ಲಿ ಕಲಿಯಬೇಕಾದ ಪಾಠಗಳು

ವಿಶ್ಲೇಷಣೆ ಕರಣ್ ಥಾಪರ್‌ ಅಸಮರ್ಥನೀಯ ದಸ್ತಗಿರಿ ನಡೆದಾಗ ನಷ್ಟಭರ್ತಿ ಮಾಡುವುದಕ್ಕೆ ಕಾನೂನಾತ್ಮಕ ಹಕ್ಕು ಇರಬೇಕು ಮತ್ತು ಪೊಲೀಸ್ ವಿಚಾರಣಾ ಏಜೆನ್ಸಿಗಳಿಗೆ ತನಿಖೆ ವೇಳೆ ದಸ್ತಗಿರಿ ಮಾಡುವ ಅಧಿಕಾರವಿದ್ದರೂ, ಅವರದನ್ನು ತರಾತುರಿಯಲ್ಲಿ ಮಾಡ ಬಾರದು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರ್ಯನ್ ಖಾನ್‌ರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಚ್ಚರಿ ಪಡಬೇಕಾದದ್ದು ಏನೂ ಇಲ್ಲ. ಸಹಸ್ರಾರು ಮಂದಿ ಭಾರತೀಯರನ್ನು ನಮ್ಮ ಭಾರತೀಯ ತನಿಖಾ ಸಂಸ್ಥೆಗಳು ಅಷ್ಟೇ ಕೀಳಾಗಿ ನಡೆಸಿಕೊಂಡ ಉದಾಹರಣೆಗಳಿವೆ. ಅಂತಹ ಅನುಭವಗಳು ನಮ್ಮವರಿಗೆ ಆದಾಗ ನಾವು ಆಘಾತಕ್ಕೆ ಒಳಗಾಗುತ್ತೇವೆ. ಅದೆಲ್ಲವೂ […]

ಮುಂದೆ ಓದಿ

ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳಿಲ್ಲ: ಡಿಡಿಜಿ ಸಂಜಯ್ ಸಿಂಗ್

ಮುಂಬೈ (ಮಹಾರಾಷ್ಟ್ರ): ಕಾರ್ಡೆಲಿಯಾ ಕ್ರೂಸ್ ಶಿಪ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಮತ್ತು ನಾರ್ಕೋ ಟಿಕ್ಸ್...

ಮುಂದೆ ಓದಿ

ಆರ್ಯನ್‌ ಪ್ರಕರಣ ದೆಹಲಿ ಎನ್‌ಸಿಬಿ ತಂಡಕ್ಕೆ ವರ್ಗಾವಣೆ

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪತ್ತೆಯಾದ ಪ್ರಕರಣ ಮತ್ತು ಇತರ ಐದು ಪ್ರಕರಣಗಳನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿಯು ದೆಹಲಿ ಎನ್‌ಸಿಬಿ ತಂಡಕ್ಕೆ ವರ್ಗಾಯಿಸಿದೆ. ಶನಿವಾರ ಮುಂಬೈಗೆ...

ಮುಂದೆ ಓದಿ

ವಾಟ್ಸಾಪ್ ಚಾಟ್ಸ್’ಅನ್ನು ಸಾಕ್ಷಿಯೆಂದು ಪರಿಗಣಿಸಲಾಗುವುದಿಲ್ಲ: ಮುಂಬೈ ವಿಶೇಷ ನ್ಯಾಯಾಲಯ

ಮುಂಬೈ: ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದು ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆಚಿತ್ ಕುಮಾರ್ ಅವರು ನಟ ಶಾರೂಖ್...

ಮುಂದೆ ಓದಿ

ಡ್ರಗ್‌ ಪ್ರಕರಣ: ಏಳು ಆರೋಪಿಗಳಿಗೆ ಜಾಮೀನು ಮಂಜೂರು

ಮುಂಬೈ: ಐಷಾರಾಮಿ ಹಡಗಿನ ಡ್ರಗ್‌ ಪ್ರಕರಣದಲ್ಲಿನ ಇತರ ಏಳು ಆರೋಪಿ ಗಳಿಗೆ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಕಳೆದ ಗುರುವಾರ ಬಾಲಿವುಡ್‌ ನಟ ಶಾರುಕ್‌...

ಮುಂದೆ ಓದಿ

ಜೈಲಿನಿಂದ ಬಿಡುಗಡೆಯಾದ ಆರ್ಯನ್ ಖಾನ್

ಮುಂಬೈ: ಅ.2 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನಿಂದ ಬಂಧಿಸಲ್ಪಟ್ಟಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್, ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು....

ಮುಂದೆ ಓದಿ

ಆರ್ಯನ್ ಖಾನ್‌’ಗೆ ಜಾಮೀನು ಮಂಜೂರು

ಮುಂಬೈ: ಡ್ರಗ್ ಪ್ರಕರಣದಲ್ಲಿ ಕಳೆದ ೨೧ ದಿನಗಳಿಂದ ಬಂಧನದಲ್ಲಿದ್ದ ಆರ್ಯನ್ ಖಾನ್‌’ಗೆ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ...

ಮುಂದೆ ಓದಿ

ಆರ್ಯನ್‌’ಗೆ ಸಿಗಲಿಲ್ಲ ಜಾಮೀನು ಭಾಗ್ಯ

ಮುಂಬೈ: ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಬುಧವಾರ ಕೂಡ ಜಾಮೀನು ಸಿಕ್ಕಿಲ್ಲ. ಮಾದಕ ದ್ರವ್ಯ ವಿರೋಧಿ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪರವಾಗಿ...

ಮುಂದೆ ಓದಿ

ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಯನ್ನು ಬಾಂಬೆ ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ. ಮುಂಬೈ ಡ್ರಗ್ಸ್...

ಮುಂದೆ ಓದಿ

ಆರ್ಯನ್ ಖಾನ್ ಡ್ರಗ್ಸ್ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದಾರೆ: ಎನ್’ಸಿಬಿ

ಮುಂಬೈ: ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸಲ್ಲ, ಡ್ರಗ್ಸ್ ಕಳ್ಳಸಾಗಣೆ ಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಎನ್’ಸಿಬಿ ಮಂಗಳವಾರ ಆರೋಪಿಸಿದೆ. ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ...

ಮುಂದೆ ಓದಿ