Tuesday, 16th April 2024

ಅಸ್ಗರ್ ಅಫ್ಘಾನ್ ಗೆ ಕೊಕ್, ಅಫ್ಘಾನ್‌ಗೆ ಶಾಹಿದಿ ನಾಯಕ

ಕಾಬೂಲ್: ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ನಾಯಕರಾಗಿದ್ದ ಅಸ್ಗರ್ ಅಫ್ಘಾನ್ ಗೆ ಕೊಕ್ ನೀಡಲಾಗಿದ್ದು, ಟೆಸ್ಟ್ ಮತ್ತು ಏಕದಿನ ತಂಡದ ನಾಯಕತ್ವವನ್ನು ಹಶ್ಮತುಲ್ಲಾಹ್ ಶಾಹಿದಿಗೆ ನೀಡಲಾಗಿದೆ. ಎಲ್ಲಾ ಮಾದರಿ ಕ್ರಿಕೆಟ್ ತಂಡದ ನಾಯಕತ್ವದಿಂದ ಅಸ್ಗರ್ ಅಫ್ಗಾನ್ ರನ್ನು ಕೈಬಿಡಲಾಗಿದೆ. ಅಫ್ಘಾನಿಸ್ಥಾನ್ ಕ್ರಿಕೆಟ್ ಬೋರ್ಡ್ ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಡಗೈ ಆಟಗಾರ ಹಶ್ಮತುಲ್ಲಾಹ್ ಶಾಹಿದಿ ಅವರನ್ನು ಟೆಸ್ಟ್ ಮತ್ತು ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಹಮತ್ ಶಾ ಅವರು ಉಪನಾಯಕನಾಗಿರಲಿದ್ದಾರೆ ಎಂದು ಬೋರ್ಡ್ ತಿಳಿಸಿದೆ. ಆಲ್ ರೌಂಡರ್ ರಶೀದ್ […]

ಮುಂದೆ ಓದಿ

error: Content is protected !!