Friday, 19th April 2024

ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ಮೂರು ರಾಕೆಟ್‌ ದಾಳಿ

ಕಾಬೂಲ್‌: ‌ಅಫ್ಗಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಸಮೀಪದ ಮೈದಾನದಲ್ಲಿ ಮಂಗಳ ವಾರ ಮೂರು ರಾಕೆಟ್‌ಗಳು ದಾಳಿ ನಡೆದಿರುವುದು ವರದಿಯಾಗಿದೆ. ಮುಸ್ಲಿಂ ಸಮುದಾಯದ ತ್ಯಾಗ- ಬಲಿದಾನಗಳ ಹಬ್ಬ ಈದ್‌ ಅಲ್‌-ಅಧಾಕ್ಕೆ ಒಂದು ದಿನ ಬಾಕಿ ಇರು ವಂತೆಯೇ ದಾಳಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಭಸ್ಮವಾಗಿದೆ. ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ‌ಆಂತರಿಕ ಸಚಿವಾಲಯದ ವಕ್ತಾರ ಹೇಳಿದ್ದಾರೆ. ಅಧ್ಯಕ್ಷರ ನಿವಾಸದ ಸುತ್ತಾ ಭದ್ರವಾದ ಸಿಮೆಂಟ್ ಗೋಡೆಗಳಿವೆ. ಭವನ ಸಂಪರ್ಕಿಸುವ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಅಮೆರಿಕ ತನ್ನ […]

ಮುಂದೆ ಓದಿ

error: Content is protected !!