Friday, 1st December 2023

ಲಂಕೆಗೆ ಸೋಲು: ಏಳನೇ ಬಾರಿ ಪ್ರಶಸ್ತಿ ಗೆದ್ದ ಭಾರತ

ಬಾಂಗ್ಲಾದೇಶ: ಮಹಿಳಾ ಏಷ್ಯಾ ಕಪ್ 2022 ರ ಅಂತಿಮ ಪಂದ್ಯದಲ್ಲಿ ಆಲ್ ರೌಂಡ್ ಭಾರತವು ಶ್ರೀಲಂಕಾವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿ ಏಳನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬೌಲರುಗಳಾದ ರೇಣುಕಾ ಸಿಂಗ್ (5ಕ್ಕೆ 3) ಅವರ ಬಿಗಿಯಾದ ಬೌಲಿಂಗಿಗೆ ಶ್ರೀಲಂಕಾವನ್ನು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ಗಳಿಗೆ ನಿಯಂತ್ರಿ ಸಿತು. 66 ರನ್ ಗಳ ಗುರಿಯನ್ನು ಬಹಳ ಅನಾಯಾಸವಾಗಿ ಬೆನ್ನಟ್ಟಲಾಯಿತು. ಸ್ಮೃತಿ ಮಂಧಾನಾ ಅವರು 25 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು.   ಗುರಿ […]

ಮುಂದೆ ಓದಿ

ಲಂಕಾ ತಂಡಕ್ಕೆ ಏಷ್ಯಾ ಕಪ್ ಕಿರೀಟ

ದುಬೈ: ಲಂಕಾ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 23 ರನ್‌ಗಳಿಂದ ಜಯಗಳಿಸಿದೆ. ಇದರೊಂದಿಗೆ ಶ್ರೀಲಂಕಾ ತಂಡ 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿದೆ. ದುಬೈನಲ್ಲಿ ನಡೆದ...

ಮುಂದೆ ಓದಿ

ಏಷ್ಯಾ ಕಪ್ 2022 ರ ಫೈನಲ್‌ ಪಂದ್ಯ ನಾಳೆ

ದುಬೈ: ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಫೈನಲ್ ನಲ್ಲಿ ಹೋರಾಡಲಿವೆ. ದುಬೈನ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೆ.11 ರಂದು ಏಷ್ಯಾ ಕಪ್ 2022 ರ ಫೈನಲ್‌...

ಮುಂದೆ ಓದಿ

ಇಂದು ಪಾಕಿಸ್ತಾನ ಗೆದ್ದರೆ ಫೈನಲಿಗೆ

ಶಾರ್ಜಾ: ಏಷ್ಯಾ ಕಪ್‌ನಲ್ಲಿ ಬುಧವಾರ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ. ಪಾಕಿಸ್ತಾನ ಈ ಹಂತದ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ್ದು ಮೇಲುಗೈ ಹೊಂದಿದ್ದರೆ,...

ಮುಂದೆ ಓದಿ

ಜಡೇಜಾಗೆ ಮೊಣಕಾಲಿನ ಗಾಯ: ಅಕ್ಷರ್ ಬದಲಿ ಆಟಗಾರ

ನವದೆಹಲಿ : ಏಷ್ಯಾಕಪ್‌ನಲ್ಲಿ ರವೀಂದ್ರ ಜಡೇಜಾ ಅವರ ಬದಲಿ ಆಟಗಾರ ನಾಗಿ ಅಕ್ಷರ್ ಪಟೇಲ್ ಅವರನ್ನ ಹೆಸರಿಸಿದೆ. ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಟೂರ್ನಿ...

ಮುಂದೆ ಓದಿ

ಆ.27 ಏಷ್ಯಾ ಕಪ್ ಪಂದ್ಯಾವಳಿ ಆರಂಭ…

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಏಷ್ಯಾ ಕಪ್ 2022 ಶನಿವಾರ ಪ್ರಾರಂಭವಾಗಲಿದೆ. ಭಾರತವು ಏಳು ಪ್ರಶಸ್ತಿಗಳೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ (1984, 1988,...

ಮುಂದೆ ಓದಿ

ಟಿ20 ವಿಶ್ವಕಪ್‌ ವರೆಗೂ ಬಾಂಗ್ಲಾ ತಂಡಕ್ಕೆ ಶಕೀಬ್‌ ನಾಯಕ

ಢಾಕಾ: ಮುಂಬರುವ ಏಷ್ಯಾ ಕಪ್‌, ನ್ಯೂಜಿ ಲ್ಯಾಂಡ್‌ ತ್ರಿಕೋನ ಸರಣಿ ಮತ್ತು ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ಟಿ20 ಕ್ರಿಕೆಟ್‌ ತಂಡದ ನಾಯಕರನ್ನಾಗಿ ಶಕಿಬ್‌ ಅಲ್‌ ಹಸನ್‌ ಅವರನ್ನು ಹೆಸರಿಸಲಾಗಿದೆ....

ಮುಂದೆ ಓದಿ

ಏಷ್ಯಾಕಪ್ ಗೆ ಭಾರತ ತಂಡ ಪ್ರಕಟ: ಕೆ.ಎಲ್.ರಾಹುಲ್‌, ಕೊಹ್ಲಿ ವಾಪಸ್‌

ಮುಂಬೈ: ರನ್ ಬರ ಎದುರಿಸುತ್ತಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ, ಗಾಯದಿಂದ ಚೇತರಿಸಿಕೊಂಡ ಕೆ.ಎಲ್. ರಾಹುಲ್  ಏಷ್ಯಾಕಪ್ ಗೆ ಪ್ರಕಟಿಸಿದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುಎಇನಲ್ಲಿ ಆ.27ರಿಂದ...

ಮುಂದೆ ಓದಿ

ಏಷ್ಯಾ ಕಪ್: ಭಾರತ-ಪಾಕಿಸ್ತಾನ ಮೊದಲ ಮುಖಾಮುಖಿ

ನವದೆಹಲಿ: ದುಬೈನಲ್ಲಿ ಆ.28 ರಂದು ನಡೆಯಲಿರುವ ಏಷ್ಯಾ ಕಪ್ ಟಿ-20 ಟೂರ್ನಿಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದು ರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಯಾಗಲಿವೆ. ಉಭಯ ರಾಷ್ಟ್ರಗಳ...

ಮುಂದೆ ಓದಿ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಏಷ್ಯಾಕಪ್ 2022 ಸ್ಥಳಾಂತರ..?

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ ಏಷ್ಯಾಕಪ್ 2022 ಮೇಲೂ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಅನ್ನು ಶ್ರೀಲಂಕಾದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ...

ಮುಂದೆ ಓದಿ

error: Content is protected !!