Saturday, 23rd November 2024

ಅಸ್ಸಾಂನಲ್ಲಿ ಭೂಕಂಪ: 3.5 ತೀವ್ರತೆ

ಕರ್ಬಿ ಆಂಗ್ಲಾಂಗ್: ಅಸ್ಸಾಂನ ಕರ್ಬಿ ಆಂಗ್ಲಾಂಗ್‌ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾ ಗಿದೆ. ಬುಧವಾರ ಸುಮಾರು 4.19ಕ್ಕೆ ಅಸ್ಸಾಂನ ಕರ್ಬಿ ಆಂಗ್ಲಾಂಗ್‌ನಲ್ಲಿ 18 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಕೊಪಿಲಿ ದೋಷ ವಲಯವು ಈ ಆಘಾತಗಳಿಗೆ ಪ್ರಾಥಮಿಕ ಕಾರಣವೆಂದು ನಂಬಲಾಗಿದೆ. ಅತಿ ಹೆಚ್ಚು ಭೂಕಂಪನ ಅಪಾಯದ ವಲಯ V ಯಲ್ಲಿ ಬೀಳುವ ಭೂಕಂಪನ ಸಕ್ರಿಯ ಪ್ರದೇಶವಾಗಿದೆ. ಮಣಿಪುರದ ಪಶ್ಚಿಮ ಗಡಿಯಿಂದ ಭೂತಾನ್, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಪ್ರದೇಶಗಳು ಇದಕ್ಕೆ ಸೇರಿವೆ […]

ಮುಂದೆ ಓದಿ

ಅಸ್ಸಾಂ ಸ್ಟಾರ್ಟಪ್’ನ ಝೆಲೆನ್ಸ್ಕಿ ಚಹಾ !

ಗುವಾಹಟಿ: ಅಸ್ಸಾಂ ಮೂಲದ ಸ್ಟಾರ್ಟಪ್ ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಹೆಸರನ್ನಿಟ್ಟಿದೆ. ಭಾರತದ ಅಸ್ಸಾಂನ ಸ್ಟಾರ್ಟ್ ಅಪ್‌ ಕಂಪನಿ ಉಕ್ರೇನ್‌ ಅಧ್ಯಕ್ಷರಿಗೆ ಗೌರವ ಸಲ್ಲಿಸುವ...

ಮುಂದೆ ಓದಿ