ಹೈದರಾಬಾದ್: ಐದು ರಾಜ್ಯಗಳಲ್ಲಿ ಪ್ರಮುಖ ಅಸೆಂಬ್ಲಿ ಚುನಾವಣೆಗಳು ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ವಾರ್ಷಿಕ ಸಭೆ ಯನ್ನು ಹೈದರಾಬಾದ್ನಲ್ಲಿ ಜನವರಿ 5-7 ರಿಂದ ನಡೆಸಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಭಾಗವಹಿಸ ಲಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬೋಳೆ ಅವರು ಸಮಾಲೋಚನೆಯ ನೇತೃತ್ವ ವಹಿಸಲಿದ್ದು, ಸಂಘಟನೆಯ ಎಲ್ಲಾ ಉನ್ನತ ಪದಾಧಿಕಾರಿ ಗಳು ಭಾಗವಹಿಸಲಿದ್ದಾರೆ. ಭಾಗ್ಯನಗರ (ಹೈದರಾಬಾದ್) ನಲ್ಲಿ […]