ಮುಂಬೈ: ಕೆಲವೊಬ್ಬರು ಸಣ್ಣ ಸಣ್ಣ ಕಾರಣಕ್ಕೂ ದುಡ್ಡಿನ ದರ್ಪ ತೋರಿಸುತ್ತಿದ್ದಾರೆ. ಅದರಲ್ಲೂ ಎದುರಿಗಿರುವವನು ಸ್ವಲ್ಪ ಮೃದು ಸ್ವಭಾವದವ ಅಥವಾ ಅಮಾಯಕ ಎಂದು ತಿಳಿದರೆ ಸಾಕು ಅವರ ದರ್ಪ ದುಪ್ಪಟ್ಟಾಗುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ವರದಿಯಾಗಿದೆ. ಆಡಿ ಕಾರಿನ ಚಾಲಕನೋರ್ವ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ಮೇಲೆ ಎತ್ತಿ ಹಾಕಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ. ಘಾಟ್‌ಕೋಪರ್ ಮೂಲದ ದಂಪತಿಗಳು ತಮ್ಮ ಆಡಿ ಕಾರಿಗೆ […]