Sunday, 6th October 2024

ಅಕ್ಟೋಬರ್.16- ನ.13ರವರೆಗೆ ಟಿ20 ವಿಶ್ವಕಪ್‌

ಮುಂಬೈ: ವರ್ಷಾಂತ್ಯದಲ್ಲಿ ಮತ್ತೊಂದು ಟಿ20 ವಿಶ್ವಕಪ್‌ ಹಬ್ಬ ಇರಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಅಧಿಕೃತ ವಾಗಿ ಪ್ರಕಟಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿಯೂ ಭಾರತ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭಿಸ ಲಿದೆ. ಅಕ್ಟೋಬರ್ 23ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ. 2020ರಲ್ಲಿ ನಡೆಯಬೇಕಿದ್ದ ವಿಶ್ವಕಪ್‌ಅನ್ನು ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾ ಗಿದೆ. ಒಟ್ಟು 45 ಪಂದ್ಯಗಳು ನಡೆಯಲಿದ್ದು ಅಡಿಲೇಡ್, ಬ್ರಸ್ಬೇನ್, ಜೀಲಾಂಗ್ ಹೋಬಾರ್ಟ್, ಮೆಲ್ಬರ್ನ್, ಪರ್ತ್ ಮತ್ತು ಸಿಡ್ನಿ ಕ್ರೀಡಾಂಗಣಗಳಲ್ಲಿ […]

ಮುಂದೆ ಓದಿ

ಸಿಡ್ನಿಯಲ್ಲಿ 4 ತಿಂಗಳ ಸುದೀರ್ಘ ಲಾಕ್‌ಡೌನ್ ಅಂತ್ಯ

ಸಿಡ್ನಿ: ಡೆಲ್ಟಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ವಿಧಿಸಲಾಗಿದ್ದ, 4 ತಿಂಗಳ ಸುದೀರ್ಘ ಲಾಕ್‌ ಡೌನ್ ಕೊನೆಗೂ ಅಂತ್ಯಗೊಂಡಿದೆ. ಸಿಡ್ನಿಯಲ್ಲಿ ಮಾರ್ಚ್ ತಿಂಗಳಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣಗಳ...

ಮುಂದೆ ಓದಿ

ಆಸ್ಟ್ರೇಲಿಯಾದ ಮೌಂಟ್ ಬುಲರ್’ನಲ್ಲಿ 5.8 ತೀವ್ರತೆಯ ಭೂಕಂಪ

ಸಿಡ್ನಿ : ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲರ್ ನಿಂದ ದಕ್ಷಿಣಕ್ಕೆ 38 ಕಿ.ಮೀ ದೂರದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಬುಧವಾರ ಬೆಳಿಗ್ಗೆ ಭೂಕಂಪ ಸಂಭವಿಸಿದ್ದು,...

ಮುಂದೆ ಓದಿ

ಬ್ರಿಸ್ಬೇನ್‌ನಲ್ಲಿ ಲಾಕ್‌ಡೌನ್‌ ವಿಸ್ತರಣೆ

ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಬ್ರಿಸ್ಬೇನ್‌ನಲ್ಲಿ ಲಾಕ್‌ಡೌನ್‌ ಅನ್ನು ಭಾನುವಾರದವರೆಗೆ ವಿಸ್ತರಿಸಲಾಗಿದೆ. ಕ್ವೀನ್ಸ್‌ಲ್ಯಾಂಡ್ ರಾಜ್ಯದ ಬ್ರಿಸ್ಬೇನ್ ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಅಂತ್ಯಗೊಳ್ಳಬೇಕಾಗಿತ್ತು....

ಮುಂದೆ ಓದಿ

ಸೆಮಿ ಫೈನಲ್ ಗೆ ಭಾರತದ ವನಿತೆಯರ ಹಾಕಿ ತಂಡ

ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ಗತ ವೈಭವ ಮರಳುತ್ತಿದೆ. ಭಾರತದ ವನಿತೆಯರ ತಂಡ ಕೂಡಾ ಸೆಮಿ ಫೈನಲ್ ಗೆ ಎಂಟ್ರಿ ನೀಡಿದೆ. ಈಗಾಗಲೇ ಪುರುಷರ ಹಾಕಿ...

ಮುಂದೆ ಓದಿ

ನೆದರ್ಲೆಂಡ್ಸ್ ಮೇಲೆ ಅಧಿಪತ್ಯ ಸಾಧಿಸಿದ ಆಸ್ಟ್ರೇಲಿಯಾ

ಟೋಕಿಯೊ: ಪ್ರಬಲ ನೆದರ್ಲೆಂಡ್ಸ್ ಮೇಲೆ ಜಯಗಳಿಸಿದ ಆಸ್ಟ್ರೇಲಿಯಾ ತಂಡ ಒಲಿಂಪಿಕ್ಸ್ ಪುರುಷರ ಹಾಕಿ ಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತು. ನಿಗದಿತ ಅವಧಿಯ ಪಂದ್ಯ 2-2 ಗೋಲುಗಳಿಂದ...

ಮುಂದೆ ಓದಿ

ಸಿಡ್ನಿ ಬೆನ್ನಲ್ಲೇ ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್

ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿ ನಂತರ ಮೆಲ್ಬರ್ನ್‌ನಲ್ಲೂ ಕೋವಿಡ್ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ನಿಯಂತ್ರಣದಲ್ಲಿದ್ದ ಆಸ್ಟ್ರೇಲಿಯಾದಲ್ಲಿ ಕಳೆದ ತಿಂಗಳು 1,000ದಷ್ಟು ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಅಲ್ಲದೆ ಡೆಲ್ಟಾ...

ಮುಂದೆ ಓದಿ

ನಿಯಂತ್ರಣದಲ್ಲಿಲ್ಲ ಡೆಲ್ಟಾ ರೂಪಾಂತರ ಪಿಡುಗು: ಸಿಡ್ನಿ ಇನ್ನಷ್ಟು ಬಿಗು

ಸಿಡ್ನಿ: ಆಸ್ಟ್ರೇಲಿಯಾದ ಅತಿದೊಡ್ಡ ನಗರ ಸಿಡ್ನಿಯಲ್ಲಿ ಕೊವಿಡ್-19 ಸೋಂಕಿನ ಡೆಲ್ಟಾ ರೂಪಾಂತ ರದ ಸಾಂಕ್ರಾಮಿಕ ಪಿಡುಗು ಹೆಚ್ಚುತ್ತಿರುವ ಹಿನ್ನೆಲೆ ಶುಕ್ರವಾರ ನಿರ್ಬಂಧಗಳನ್ನು ಮತ್ತಷ್ಟು ಕಠಿಣ ಗೊಳಿಸಲಾಗಿದೆ. ಸಿಡ್ನಿಯಲ್ಲಿ...

ಮುಂದೆ ಓದಿ