Friday, 13th December 2024

ಗಿಲ್‌, ಪೂಜಾರ ಅರ್ಧಶತಕ: ಪರದಾಡಿದ ಆಸೀಸ್‌

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್(91) ಶತಕವಂಚಿತರಾದರು. 91 ರನ್ ಸಿಡಿಸಿದ್ದ ಗಿಲ್, ನಥನ್ ಲಯೋನ್ ಬೌಲಿಂಗ್‌ನಲ್ಲಿ ಸ್ಮಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗಿಲ್ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ನಾಯಕ ಅಜಿಂಕ್ಯ ರಹಾನೆ (24) ರನ್ ಗಳಿಕೆ ವೇಗ ಹೆಚ್ಚಿಸುವ ಯತ್ನದಲ್ಲಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಚೇತೇಶ್ವರ ಪೂಜಾರ ಅರ್ಧಶತಕ (52) ಬಾರಿಸಿದ್ದು, ಆಟ ಮುಂದುವರೆಸಿದ್ದಾರೆ. ಇವರಿಗೆ […]

ಮುಂದೆ ಓದಿ

ನೆಟ್ ಬೌಲರ್‌ನಿಂದ ನೆಟ್‌ವರ್ಥಿ ಎನಿಸಿದ ನಟರಾಜನ್

ವಿಶೇಷ ಲೇಖನ: ವಿರಾಜ್.ಕೆ.ಅಣಜಿ ವಾರದ ತಾರೆ- ತಂಗರಸು ನಟರಾಜನ್‌ ಕೇವಲ Net Bowler ಆಗಿ ತಂಡದೊಂದಿಗೆ ಹೋಗಿದ್ದ ತಂಗರಸು, ತನ್ನನ್ನು ಅರಸಿ ಬಂದ ಅವಕಾಶ ಬಳಸಿಕೊಂಡು, ಮೂರೂ ಪ್ರಕಾರಗಳ...

ಮುಂದೆ ಓದಿ

ಬ್ರೇಕಿಂಗ್ ನ್ಯೂಸ್: ಮಳೆಯಿಂದಾಗಿ ಇಂದಿನ ಆಟ ರದ್ದು

ಬ್ರಿಸ್ಬೇನ್‌: ಬೋರ್ಡರ್‌- ಗವಾಸ್ಕರ್‌ ಟ್ರೋಫಿಯ ಅಂತಿಮ ಟೆಸ್ಟ್‌ ಪಂದ್ಯದ ಎರಡನೇ ದಿನ ಟೀಂ ಇಂಡಿಯಾದ ಪ್ರಥಮ ಇನ್ನಿಂಗ್ಸ್‌ ಆಟಕ್ಕೆ ವರುಣ ಅಡ್ಡಿಯಾಗಿದ್ದಾನೆ. ಆತಿಥೇಯ ಆಸೀಸ್‌ ತಂಡ 369...

ಮುಂದೆ ಓದಿ

ಆಸೀಸ್‌ 369 ರನ್ನುಗಳಿಗೆ ಆಲೌಟ್‌

ಬ್ರಿಸ್ಬೇನ್‌: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸೀಸ್‌ ನಡುವಿನ ಗವಾಸ್ಕರ್‌-ಬಾರ್ಡರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡ 369 ರನ್ನುಗಳಿಗೆ ಆಲೌಟಾಗಿದೆ. ಸೀಮಿತ ಬೌಲಿಂಗ್‌...

ಮುಂದೆ ಓದಿ

ಆಸೀಸ್‌ ರನ್‌ ಹರಿವಿಗೆ ಯುವ ಪಡೆ ಕಡಿವಾಣ

ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಹಣಾಹಣಿ ಬ್ರಿಸ್ಬೇನ್‌ನಲ್ಲಿ ಆರಂಭ ವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್,...

ಮುಂದೆ ಓದಿ

ಪ್ರವಾಸಿಗರ ಮೇಲೆ ಕ್ಯಾಂಗರೂ ಉಡ ಹಿಡಿತ

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಬಿಗುಗೊಳಿಸಿದೆ. 94 ರನ್‌ಗಳ ಮಹತ್ವದ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ...

ಮುಂದೆ ಓದಿ

ಆಸೀಸ್‌ ಸರಣಿಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಔಟ್‌

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡಿಗ ಕೆ ಎಲ್ ರಾಹುಲ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅಭ್ಯಾಸ ನಡೆಸುವಾಗ ಎಡ...

ಮುಂದೆ ಓದಿ

ಆಸೀಸ್‌ ಮಾಜಿ ಆಲ್‌ರೌಂಡರ್‌ ಎರಿಕ್‌ ಫ್ರೀಮ್ಯಾನ್‌ ನಿಧನ

ಮೆಲ್ಬರ್ನ್: ಆಸೀಸ್‌ ಕ್ರಿಕೆಟಿನ ಮಾಜಿ ಆಲ್‌ರೌಂಡರ್‌ ಎರಿಕ್‌ ಫ್ರೀಮ್ಯಾನ್‌ (76) ಮಂಗಳವಾರ ನಿಧನ ಹೊಂದಿದರು. 1968ರಲ್ಲಿ ಆಸ್ಟ್ರೇಲಿಯದ 244ನೇ ಕ್ರಿಕೆಟಿಗನಾಗಿ ಪ್ರವಾಸಿ ಭಾರತ ವಿರುದ್ಧದ ಬ್ರಿಸ್ಬೇನ್‌ ಪಂದ್ಯದಲ್ಲಿ...

ಮುಂದೆ ಓದಿ

ಕ್ರಿಕೆಟಿಗೆ ವಿದಾಯ ಹೇಳಿದ ಶೇನ್ ವಾಟ್ಸನ್

ಮೇಲ್ಬರ್ನ್‌: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ನ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ. 39 ವರ್ಷದ ಕ್ರಿಕೆಟಿಗ ತಮ್ಮ ರಾಜೀನಾಮೆ ಕುರಿತಂತೆ...

ಮುಂದೆ ಓದಿ