Sunday, 6th October 2024

ಆಸೀಸ್‌ ಗೆಲುವಿಗೆ 306 ರನ್ ಗುರಿ

ಪುಣೆ: ತೌಹಿದ್ ಹೃದಯ್ ಅರ್ಧಶತಕ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್​ ಬಲದಿಂದ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 306 ರನ್​ ಕಲೆ ಹಾಕಿದೆ. ಆಸ್ಟ್ರೇಲಿಯಾಕ್ಕೆ ಔಪಚಾರಿಕ ಪಂದ್ಯವಾದರೂ ಬಾಂಗ್ಲಾಕ್ಕೆ 2025ರ ಚಾಂಪಿಯನ್ಸ್​​ ಟ್ರೋಫಿಯ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿದೆ. ನಡೆಯುತ್ತಿರುವ ವಿಶ್ವಕಪ್​ನಲ್ಲಿ 7 ಪಂದ್ಯದಲ್ಲಿ 1ನ್ನು ಮಾತ್ರ ಗೆದ್ದಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿತ್ತು. 8ನೇ ಪಂದ್ಯವನ್ನು ಲಂಕಾ ವಿರುದ್ಧ ಗೆದ್ದು ಚಾಂಪಿಯನ್ಸ್​ ಟ್ರೋಫಿಯ ಅರ್ಹತೆ ಎದುರು […]

ಮುಂದೆ ಓದಿ