Saturday, 23rd November 2024

ಚಾರ್ ಧಾಮ್ ಯಾತ್ರೆಗೆ ಭೂಕುಸಿತ ಆತಂಕ

ಬದರಿನಾಥ್: ಹೆದ್ದಾರಿಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಚಾರ್ ಧಾಮ್ ಯಾತ್ರೆಗೆ ಭೂಕುಸಿತದ ಆತಂಕ ಕಾಡುತ್ತಿದೆ. ಉತ್ತರಖಂಡ ಸರ್ಕಾರ ಇತ್ತೀಚೆಗಷ್ಟೇ ಚಾರ್‌ಧಾಮ್ ಯಾತ್ರೆಯ ದಿನಾಂಕ ಘೋಷಿಸಿದೆ. ಈ ಬೆನ್ನಲ್ಲೇ ಬಿರುಕು ಕಾಣಿಸಿರುವುದು ಆತಂಕಕ್ಕೀಡು ಮಾಡಿದೆ. ಬದರೀನಾಥದ ಹೆದ್ದಾರಿಯಲ್ಲಿ 10 ಕಡೆ ಬಿರುಕು ಕಾಣಿಸಿದೆ, ಜೋಶಿಮಠ ಮತ್ತು ಮರ್‌ವಾರಿ ಗ್ರಾಮ ಮಾರ್ಗದ ಮಧ್ಯೆ ಬಿರುಕು ಕಾಣಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬದರೀನಾಥ ತಲುಪಲು ಈ ರಸ್ತೆ ಪ್ರಮುಖವಾದ್ದಾಗಿದ್ದು, 10 ಕಡೆ ಹೊಸತಾಗಿ ಬಿರುಕು ಕಾಣಿಸಿರುವುದು ಎಲ್ಲರಿಗೂ ಭಯ ಹುಟ್ಟಿಸಿದೆ. […]

ಮುಂದೆ ಓದಿ

ಮೇ 8 ರಂದು ಬದರಿನಾಥ ದೇವಾಲಯ ದರ್ಶನ

ಉತ್ತರಾಖಂಡ : ಚಮೋಲಿ ಜಿಲ್ಲೆಯ ಬದರಿನಾಥದ ಪವಿತ್ರ ದ್ವಾರಗಳನ್ನು ಮೇ 8 ರಂದು ತೆರೆಯ ಲಾಗುವುದು ಎಂದು ಇಲ್ಲಿನ ಅರ್ಚಕರು ಶನಿವಾರ ಘೋಷಿಸಿದರು. ಹಿಂದೂ ದೇವರಾದ ವಿಷ್ಣುವಿಗೆ...

ಮುಂದೆ ಓದಿ