Sunday, 13th October 2024

ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿ: 23 ಜನರ ಸಾವು

ಬಲೂಚಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೋಮವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 23 ಜನರು ಮೃತಪಟ್ಟಿದ್ದಾರೆ. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್ಸಿನಿಂದ ಇಳಿಯುವಂತೆ ಬಲವಂತಪಡಿಸಿ ಮತ್ತು ನಂತರ ಗುಂಡು ಹಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್ಸುಗಳಿಂದ ಇಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.”ಮೃತರು ಪಂಜಾಬ್ ಮೂಲದವರು ಎಂದು ಹೇಳಲಾಗಿದೆ”. ಈ ದಾಳಿಯ ಹೊಣೆ ಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.ಭಯೋತ್ಪಾದಕರು 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು […]

ಮುಂದೆ ಓದಿ

ಕಂದರಕ್ಕೆ ಬಸ್ ಪಲ್ಟಿ: 11 ಮಂದಿ ಸಾವು

ಬಸ್ಸೊಂದು ಹೆದ್ದಾರಿಯಿಂದ ಪಲ್ಟಿಯಾಗಿ ಕಂದರಕ್ಕೆ ಬಿದ್ದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ. 70 ಜನರಿದ್ದ ಬಸ್ ಇರಾನ್‌ನಿಂದ ಪಂಜಾಬ್ ಪ್ರಾಂತ್ಯಕ್ಕೆ ಯಾತ್ರಾರ್ಥಿಗಳನ್ನು...

ಮುಂದೆ ಓದಿ

ಉಗ್ರರ ಅಟ್ಟಹಾಸ: ಬಸ್ಸಿನಲ್ಲಿ ತೆರಳುತ್ತಿದ್ದವರ ಅಪಹರಣ, ಹತ್ಯೆ

ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಬಸ್ ನಲ್ಲಿ ತೆರಳುತ್ತಿದ್ದವರನ್ನು ಅಪಹರಣ ಮಾಡಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು 9 ಮಂದಿಯನ್ನು ಅಪಹರಿಸಿ, ಅವರನ್ನು...

ಮುಂದೆ ಓದಿ

ಬಲೂಚಿಸ್ತಾನ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖರಾನ್ ಪ್ರದೇಶದ ಮಸೀದಿ ಹೊರಗೆ ʻಮುಹಮ್ಮದ್ ನೂರ್ ಮೆಸ್ಕಂಜೈʼ ಮೇಲೆ...

ಮುಂದೆ ಓದಿ

ಮಾನ್ಸೂನ್ ಮಳೆ: ಬಲೂಚಿಸ್ತಾನದಲ್ಲಿ 111 ಜನರ ಬಲಿ

ಬಲೂಚಿಸ್ತಾನ: ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ. ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆ ಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ ಮಳೆ ಅಬ್ಬರ: 62 ಮಂದಿ ಬಲಿ

ಇಸ್ಲಾಮಾಬಾದ್ : ಬಲೂಚಿಸ್ತಾನದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 24 ಮಕ್ಕಳು ಸೇರಿದಂತೆ 62 ಜೀವಗಳು ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಲನ್, ಕ್ವೆಟ್ಟಾ, ಝೋಬ್, ಡಕ್ಕಿ,...

ಮುಂದೆ ಓದಿ

ಬಸ್ ಕಂದಕಕ್ಕೆ ಉರುಳಿ: 19 ಪ್ರಯಾಣಿಕರ ಸಾವು

ಬಲೂಚಿಸ್ತಾನ (ಪಾಕಿಸ್ತಾನ): ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ ಸುಮಾರು 19 ಮಂದಿ  ಪ್ರಯಾಣಿಕರು ಮೃತಪಟ್ಟು, 12 ಜನ ಗಾಯಗೊಂಡಿದ್ದಾರೆ. ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗಡಿಯುದ್ದಕ್ಕೂ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ, 22 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಗುರುವಾರ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ಕುಸಿದಿದ್ದು ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ...

ಮುಂದೆ ಓದಿ

ಬಲೂಚಿಸ್ತಾನ: ಜಿನ್ನಾರ ಪುತ್ಥಳಿ ಸ್ಫೋಟಿಸಿ ಧ್ವಂಸ

ಕರಾಚಿ: ಬಲೂಚಿಸ್ತಾನದ ಗ್ವಾದರ್ ಎಂಬಲ್ಲಿ ಬಲೂಚ್ ಬಂಡುಕೋರರು, ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾರ ಪುತ್ಥಳಿಯನ್ನು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿದ್ದಾರೆ. ಬಂಡುಕೋರರು ಪ್ರವಾಸಿಗರ ಸೋಗಿನಲ್ಲಿ ಬಂದಿದ್ದರು. ಘಟನೆಗೆ ಸಂಬಂಧಿಸಿ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ ಬಸ್‌ ಪಲ್ಟಿ: 18 ಮಂದಿ ಸಾವು, 30 ಜನರಿಗೆ ಗಾಯ

ಕರಾಚಿ: ಬಲೂಚಿಸ್ತಾನದ ಖುಜ್ದಾರ್‌ ಜಿಲ್ಲೆಯಲ್ಲಿ  ಬಸ್‌ ಪಲ್ಟಿಯಾಗಿ 18 ಮಂದಿ ಮೃತಪಟ್ಟು, 30 ಜನರು ಗಾಯಗೊಂಡಿದ್ದಾರೆ. ವಾಧ್‌ನಿಂದ ದಾಬು ಎಂಬಲ್ಲಿಗೆ ತೆರಳುತ್ತಿದ್ದ ಬಸ್‌, ಖುಜ್ದಾರ್‌ ಜಿಲ್ಲೆಯ ಖೋರಿ ಎಂಬಲ್ಲಿ...

ಮುಂದೆ ಓದಿ