Saturday, 12th October 2024

ಬೆಂಗಳೂರು ಕರಗಕ್ಕೆ ನಾಳೆಯಿಂದ ಚಾಲನೆ

ಬೆಂಗಳೂರು: ನಾಳೆಯಿಂದ ಆರಂಭವಾಗುವ ಕರಗ ಉತ್ಸವದ ಆಚರಣೆಯನ್ನು ಈ ಬಾರಿ ವಿಜೃಂಬಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಏ. 23 ರವರೆಗೆ ಬೆಂಗಳೂರು ಕರಗ ನಡೆಯಲ್ಲಿದ್ದು, ಈ ಬಾರಿ ದ್ರೌಪದಿ ದೇವಿಯ ಕರಗ ಮಹೋ ತ್ಸವಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಏ.23 ರ ಚೈತ್ರ ಮಾಸದ ಪೂರ್ಣಿಮೆಯಾಂದು ದ್ರೌಪದಿ ದೇವಿಯ ಹೂವಿನ ಕರಗ ಜರುಗಲಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ಹಾಗೂ ಸರ್ಕಾರದಿಂದ ಕರಗ ಉತ್ಸವಕ್ಕೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗ್ತಿದೆ, ಕರಗ […]

ಮುಂದೆ ಓದಿ