Friday, 2nd June 2023

ಬಾಂಗ್ಲಾದೇಶ ಕ್ರಿಕೆಟಿಗ ಮಹಮದುಲ್ಲಗೆ ಕೋವಿಡ್-19 ದೃಢ

ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ಮುಂಬರಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಲ್‌ಎಲ್) ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಯುತ್ತಿರುವ ಯುಎಇಯಿಂದಲೇ ಮಹಮದುಲ್ಲ ಪಾಕ್‌ಗೆ ಪ್ರಯಾಣಿಸುವುದರಲ್ಲಿದ್ದರು. 34ರ ಹರೆಯದ ಮಹಮದುಲ್ಲ ಭಾನುವಾರ ದುಬೈ ಮೂಲಕ ಪಾಕಿಸ್ತಾನಕ್ಕೆ ವಿಮಾನ ಪ್ರಯಾನ ಮಾಡಬೇಕಿತ್ತು. ಆದರೆ ಕೊರೊನಾ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಮಹಮದುಲ್ಲ ಸೆಲ್ಫ್ ಐಸೊಲೇಶನ್‌ಗೆ ಹೋಗಿದ್ದಾರೆ. ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವಾಗ ಕೋವಿಡ್-19 ನೆಗೆಟಿವ್ […]

ಮುಂದೆ ಓದಿ

error: Content is protected !!