Tuesday, 19th October 2021

ನೂತನ ವಿಜಯನಗರ ಜಿಲ್ಲಾಧಿಕಾರಿಯಾಗಿ ಅನಿರುದ್ಧ ಶ್ರವಣ್ ನೇಮಕ‌

ಹೊಸಪೇಟೆ (ವಿಜಯನಗರ): ಅನಿರುದ್ಧ್‌ ಪಿ. ಶ್ರವಣ್‌ ಅವರನ್ನು ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರಾಗಿ, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಜಯನಗರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಮುಂದೆ ಓದಿ

ಆ.21 ಕ್ಕೆ‌ ಹಂಪಿ ವೀಕ್ಷಣೆಗೆ ಉಪರಾಷ್ಟ್ರಪತಿ ಆಗಮನ

ಹೊಸಪೇಟೆ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಪತ್ನಿ ಎಂ ಉಷಾ ಅವರೊಂದಿಗೆ ಆ.20 ಮತ್ತು 21 ರಂದು ತುಂಗಭದ್ರ ಡ್ಯಾಂ ಮತ್ತು ಐತಿಹಾಸಿಕ ಹಂಪಿ...

ಮುಂದೆ ಓದಿ

ಜೆಡಿಎಸ್ ವತಿಯಿಂದ ಆಹಾರ ವಿತರಣೆ

ಹೊಸಪೇಟೆ: ಕರೋನಾ‌ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಸ್ಯೆಯಿಂದ‌ ಸಂಕಷ್ಟದಲ್ಲಿರುವ ರಸ್ತೆ ಬದಿಯ ನಿರ್ಗತಿಕರಿಗೆ ಹಾಗೂ ಕಡು ಬಡವರಿಗೆ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಮೂಲಕ ಆಹಾರ ವಿತರಣೆ ಕಾರ್ಯ...

ಮುಂದೆ ಓದಿ

ಒಂದೇ ಕಾಲಲ್ಲಿ 9 ಬೆರಳುಳ್ಳ ಗಂಡು ಮಗು ಜನನ

ಹೊಸಪೇಟೆ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ 9 ಬೆರಳು ಇರುವ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಎಡಗಾಲಿಗೆ ಒಂಬತ್ತು ಬೆರಳುಗಳಿವೆ. ಆದರೆ, ಬಲಗಾಲಿಗೆ...

ಮುಂದೆ ಓದಿ

ಅಂಗನವಾಡಿ ಕಾರ್ಯಕರ್ತೆ ಶಾರದಾ ಕುಟುಂಬಕ್ಕೆ 30 ಲಕ್ಷ ಮೊತ್ತದ ಪರಿಹಾರ ಚೆಕ್

ಹೊಸಪೇಟೆ: ಕಳೆದ ವರ್ಷ ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ ಹೊಸಪೇಟೆ ನಗರದ 15ನೇ ವಾರ್ಡಿನ 2ನೇ ಕೇಂದ್ರದ  ಅಂಗನವಾಡಿ ಕಾರ್ಯಕರ್ತೆ ಶಾರದಾ ಕುಟುಂಬಕ್ಕೆ ಸರ್ಕಾರದ ವತಿಯಿಂದ ರೂ. 30...

ಮುಂದೆ ಓದಿ

ಬಳ್ಳಾರಿಯಲ್ಲಿ ಬ್ಲ್ಯಾಕ್ ಫಂಗಸ್: ಐದು ಪ್ರಕರಣ ಪತ್ತೆ

ಬಳ್ಳಾರಿ : ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹೊತ್ತಲ್ಲೇ ಬ್ಲ್ಯಾಕ್ ಫಂಗಸ್ ಸೋಂಕಿನ ಪ್ರಕರಣಗಳು ಐವರಿಗೆ ದೃಢಪಟ್ಟಿದೆ. ಮತ್ತೆ ಐವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು,...

ಮುಂದೆ ಓದಿ

ಬಳ್ಳಾರಿಯಲ್ಲಿ ಮತ್ತೆ ಐದು ದಿನ ಲಾಕ್​ಡೌನ್

ಬಳ್ಳಾರಿ: ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮತ್ತೆ ಐದು ದಿನಗಳ ಕಾಲ ಕಠಿಣ ಲಾಕ್​ಡೌನ್​ನ್ನು ಬಳ್ಳಾರಿ ಜಿಲ್ಲಾಡಳಿತ ಘೋಷಣೆ ಮಾಡಿದೆ. ಬಳ್ಳಾರಿ ಮತ್ತು ವಿಜಯನಗರ...

ಮುಂದೆ ಓದಿ

ಬಳ್ಳಾರಿ: 14 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೊರೊನಾ

ಬಳ್ಳಾರಿ : ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ 14 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಬಳ್ಳಾರಿಯ ವಿಮ್ಸ್’ನ...

ಮುಂದೆ ಓದಿ

ರಾಯಲ್ ಚಿತ್ರಮಂದಿರದಲ್ಲಿ ಕಿಡಿಗೇಡಿತನ: ಹಳೆಯ ಸಿನಿಮಾ ಪೋಸ್ಟರ್ ಸುಟ್ಟು ಭಸ್ಮ

ಬಳ್ಳಾರಿ : ಅತ್ಯಂತ ಹಳೆಯ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ರಾಯಲ್ ಚಿತ್ರಮಂದಿರ ಒಳಗೆ ಹಳೆಯ ಸಿನಿಮಾ ಪೋಸ್ಟರ್ ಸೇರಿದಂತೆ ಅನೇಕ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ವಸ್ತುಗಳಿಗೆ ಯಾರೋ ಕಿಡಿಗೇಡಿಗಳು...

ಮುಂದೆ ಓದಿ

“ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್”: ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ಉಕ್ತಿ

ಶ್ರೀ ಮೈಲಾರಲಿಂಗೇಶ್ವರ ದೈವವಾಣಿ 2021 ಮುತ್ತಿನ ರಾಶಿ ಮೂರು ಭಾಗ ಆದೀತಲೇ ಪರಾಕ್ ಬಳ್ಳಾರಿ: ಈ ವರ್ಷದ ಮೈಲಾರದ ಮೈಲಾರಲಿಂಗೇಶ್ವರ ಗೊರವಪ್ಪನ‌ ಕಾರಣಿಕ “ಮುತ್ತಿನರಾಶಿ ಮೂರು ಪಾಲು...

ಮುಂದೆ ಓದಿ