Tuesday, 27th July 2021

ವಿವಾದ ಎಬ್ಬಿಸಿದ ಭುವನ್!

ಭುವನ್ನ ಪೊನ್ನಣ್ಣ ನಾಯಕನಾಗಿ ನಟಿಸಿದ್ದ ‘ರಾಂಧವ’ ಚಿತ್ರ ಕಳೆದವಾರ ತೆರೆಕಂಡಿದೆ. ಆದರೆ ಯಾಕೋ ಚಿತ್ರ ಅಷ್ಟಾಾಗಿ ಪ್ರೇಕ್ಷಕರ ಮನಸಿಗೆ ಹಿಡಸಲಿಲ್ಲ. ಇದರಿಂದ ಬೇಸರಗೊಂಡಿರುವ ನಟ ಭುವನ್, ಕನ್ನಡ ಚಿತ್ರರಂಗದ ತಾಂತ್ರಿಿಕ ವರ್ಗದವರ ಬಗ್ಗೆೆ ಹಗುರವಾಗಿ ಮಾತನಾಡಿದ್ದಾಾರೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ಶೇ 85ರಷ್ಟು ಡಬ್ಬಾಾ ಚಿತ್ರಗಳು ಬರುತ್ತಿಿವೆ ಎಂದು ಖಾಸಗಿ ವಾಹಿನಿಯೊಂದಕ್ಕೆೆ ನೀಡಿದ್ದ ಸಂರ್ದರ್ಶನವೊಂದರಲ್ಲಿ ಹೇಳಿದ್ದಾಾರೆ. ಇದರಿಂದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾಾರೆ. ಇನ್ನು ನಟ ಕಿಶನ್ ಉತ್ತಪ್ಪ , ಭುವನ್ ಹೇಳಿಕೆಗೆ ತೀವ್ರ ಬೇಸರ […]

ಮುಂದೆ ಓದಿ