Saturday, 12th October 2024

ಬಿಗ್ ಬಾಸ್ ನಲ್ಲಿ ಮನಗೆದ್ದ ಹೂ ಅಂತಿಯಾ ಊಹೂ ಅಂತಿಯಾ 

ಬಿಗ್‌ಬಾಸ್‌ ಮನೆಯಲ್ಲೀಗ ಎರಡು ತಂಡಗಳಾಗಿವೆ. ರಣಶಕ್ತಿ ಮತ್ತು ಮಾಣಿಕ್ಯ ತಂಡಗಳಿಗೆ ಒಂದು ಸ್ಪೆಷಲ್ ಟಾಸ್ಕ್‌ ಕೊಟ್ಟಿತ್ತು. ಈ ಟಾಸ್ಕ್ ಹೆಸರು ಹೂಂ ಅಂತಿಯಾ ಊಹೂಂ ಅಂತಿಯಾ ಈ ಆಟದ ನಿಯಮದ ಅನುಸಾರ ಆಡುವ ಪ್ರತಿ ಸದಸ್ಯರು ಕಣ್ಣುಪಟ್ಟಿ ಧರಿಸಿ ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನಕ್ಕೆ ಬಂದು, ಅಲ್ಲಿಯ ಆನೆಯ ಚಿತ್ರಕ್ಕೆ ಬಾಲ ಬಿಡಿಸಬೇಕಿತ್ತು. ಆಡುವ ಪ್ರತಿ ಸದಸ್ಯರಿಗೆ ಎದುರಾಳಿ ತಂಡದ ಸದಸ್ಯರು ಕಣ್ಣುಪಟ್ಟಿ ಕಟ್ಟಿ, ಆರಂಭಿಕ ಸ್ಥಾನದಲ್ಲಿ ಸುತ್ತಿಸಿ, ಆನೆಯ ಚಿತ್ರವಿರುವ ಸ್ಥಳದತ್ತ ಬಿಡಬೇಕು. ಆಡುವ ಸದಸ್ಯ […]

ಮುಂದೆ ಓದಿ