Tuesday, 10th December 2024

Salman Khan

Salman Khan: ಬಾಬಾ ಸಿದ್ದಿಕಿ ಹತ್ಯೆ; ಬಿಗ್‌ ಬಾಸ್‌ ಶೂಟಿಂಗ್‌ ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್‌

Salman Khan: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಸುದ್ದಿ ತಿಳಿಯುತ್ತಲೇ ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ತಮ್ಮ ಬಿಗ್ ಬಾಸ್ 18ರ ಚಿತ್ರೀಕರಣವನ್ನು ಹಠಾತ್ತನೆ ರದ್ದುಗೊಳಿಸಿದ್ದಾರೆ.

ಮುಂದೆ ಓದಿ