Tuesday, 10th December 2024

BBK 11 Nomination

BBK 11 Nomination: ದೊಡ್ಮನೆಯಲ್ಲಿ ಎಲ್ಲರೂ ನಾಮಿನೇಟ್: ಬಿಗ್ ಬಾಸ್ ನೀಡಿದ ಕಾರಣ ಕೇಳಿ ಶಾಕ್ ಆದ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿಯುವ ಮುನ್ನ ಎರಡು ಬಾರಿ ಯೋಚಿಸಬೇಕು. ಒಮ್ಮೆ ರೂಲ್ಸ್ ಬ್ರೇಕ್ ಮಾಡಿದರೆ ಅದರ ಎಫೆಕ್ಟ್ ಆ ಸ್ಪರ್ಧಿಗೆ ಮಾತ್ರವಲ್ಲ, ಇಡೀ ಮನೆ ಅನುಭವಿಸಬೇಕಾಗುತ್ತದೆ. ಇದು ಮೊದಲ ವಾರದಲ್ಲಿಯೇ ಸ್ಪರ್ಧಿಗಳಿಗೆ ಅನುಭವ ಆಗಿತ್ತು.

ಮುಂದೆ ಓದಿ