Wednesday, 24th April 2024

ಬಿಲ್ಲು ತಾ! ಬಾಣ ತಾ ಲಕ್ಷ್ಮಣ! ಎಂದನಂತೆ ಶ್ರೀಕೃಷ್ಣ ಪರಮಾತ್ಮ!

ಚಕ್ರವ್ಯೂಹ ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್ಭಕ್ಷಿತಾ ಸ್ವೇಚ್ಛಯಾ ತಥ್ಯಂ ಕೃಷ್ಣ ಕ ಏವಮಾಹ ಮುಸಲೀ ಮಿಥ್ಯಾಂಬ ಪಶ್ಯಾನನಮ್| ವಾದೇಹೀತಿ ವಿದಾರಿತೇ ಶಿಶುಮುಖೇ ದೃಷ್ಟ್ವಾ ಸಮಸ್ತಂ ಜಗ- ನ್ಮಾತಾ ಯಸ್ಯ ಜಗಾಮ ವಿಸ್ಮಯಪದಂ ಪಾಯಾತ್ಸ ನಃ ಕೇಶವಃ|| ಶ್ಲೋಕ ಸಂಸ್ಕøತದಲ್ಲಿರುವುದರಿಂದ ನಮಗೆ ಅರ್ಥವಾಗದಿದ್ದೀತು. ಪರವಾಯಿಲ್ಲ; ಇದನ್ನೇ ಸರಳಗನ್ನಡದಲ್ಲಿ ಕೇಳೋಣ. ಶ್ಲೋಕದಂತೆ ಕಂಡರೂ ಈ ಪದ್ಯದ ಮೊದಲಾರ್ಧ, ಅಮ್ಮ-ಮಕ್ಕಳ ಸಂಭಾಷಣೆ. ಇಬ್ಬರು ಮಕ್ಕಳಲ್ಲಿ ಮೊದಲನೆಯಾತ ದೂರು ತಂದಿದ್ದಾನೆ. ಇಬ್ಬರು ಮಕ್ಕಳ ಮನೆಗಳಲ್ಲಿ ಹೀಗೆ ಇಬ್ಬರೂ ಒಬ್ಬರ ಮೇಲೊಬ್ಬರಂತೆ ದೂರು ತಂದು […]

ಮುಂದೆ ಓದಿ

error: Content is protected !!