Wednesday, 11th December 2024

ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ -2022 ಉದ್ಘಾಟನೆ ಇಂದು

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ -2022 ಅನ್ನು ಉದ್ಘಾಟಿಸಲಿದ್ದಾರೆ. ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ – 2022 ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಬಿಐಆರ್‌ಎಸಿ ಸ್ಥಾಪನೆಯಾಗಿ ಹತ್ತು ವರ್ಷ ಗಳನ್ನು ಪೂರೈಸಿದ ನೆನಪಿಗಾಗಿ ಆಯೋಜಿಸಲಾದ ಎರಡು ದಿನಗಳ ಕಾರ್ಯಕ್ರಮವಾಗಿದೆ. ‘ಬಯೋಟೆಕ್ ಸ್ಟಾರ್ಟ್ ಅಪ್ ಇನ್ನೋವೇಶನ್ಸ್: ಟುವರ್ಡ್ ಆತ್ಮನಿರ್ಭರ್ ಭಾರತ್’ ಎಂಬುದು ಎಕ್ಸ್ ಪೋದ ಥೀಮ್ ಆಗಿದೆ ಎಂದು ಎಐಆರ್ ಕರೆಸ್ಪಾಂಡೆಂಟ್ ವರದಿ ಮಾಡಿದೆ. ಬಯೋಟೆಕ್ನಾಲಜಿ […]

ಮುಂದೆ ಓದಿ