Wednesday, 11th December 2024

ಕಾವೇರಿ ಆರತಿಯಿಂದ ಪ್ರೇರಿತ ತ್ರಿಪುರ ಸರಕಾರ: ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗಿ

ಬೆಂಗಳೂರು: ತ್ರಿಪುರ ರಾಜ್ಯದ ಕಲ್ಯಾಣಸಾಗರ ಮಾತಾ ತ್ರಿಪುರಸುಂದರಿ ದೇಗುಲದ ಕಲ್ಯಾಣ ಆರತಿ ಮೈಸೂರು ಜಿಲ್ಲೆಯ  ನಂಜನಗೂಡು ಪುರೋಹಿತರ ನೇತೃತ್ವದಲ್ಲಿ ಬೆಳಗಿ ಕನ್ನಡದ ಪರಿಮಳವನ್ನು ಪಸರಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲ ಕುಮಾರ್ ದೇಬ್ ಸೇರಿದಂತೆ ಲಕ್ಷಾಂತರ ಭಕ್ತರು ಅದಕ್ಕೆ ಸಾಕ್ಷಿಯಾದರು. ಉತ್ತರಭಾರತದ ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಆರತಿ ಬೆಳಗಬೇಕೆಂಬ ಆಶಯದೊಂದಿಗೆ ಕಳೆದ ಮೂರು ವರ್ಷದಿಂದ ಯುವ ಬ್ರಿಗೇಡ್ ತಂಡ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಕಪಿಲಾರತಿ, ಶ್ರೀರಂಗಪಟ್ಟಣ ದಲ್ಲಿ ಕಾವೇರಿ ಆರತಿ ಬೆಳಗಿ ಲಕ್ಷಾಂತರ ಭಕ್ತರ ಗಮನ ಸೆಳೆದಿತ್ತು. […]

ಮುಂದೆ ಓದಿ

ತ್ರಿಪುರಾ ಸಿಎಂ ಹತ್ಯೆ ಯತ್ನ: ಮೂರು ಮಂದಿ ಬಂಧನ

ಅಗರ್ತಲ: ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಅವರ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಶ್ಯಾಮಪ್ರಸಾದ್ ಮುಖರ್ಜಿ ಅವರಿದ್ದ ಅಧಿಕೃತ ನಿವಾಸದ ಬಳಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಿಪ್ಲಬ್...

ಮುಂದೆ ಓದಿ