Thursday, 28th March 2024

ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ…!

ನವದೆಹಲಿ: ಆಗ್ರಾದ ಓಲ್ಡ್ ಮಂಡಿ ಏರಿಯಾದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜನ್ಮದಿನವನ್ನು ರಸ್ತೆಯ ಮೇಲೆ ಆಚರಿಸುವ ಮೂಲಕ ಮತ್ತು ಅಲ್ಲೇ ಪಟಾಕಿ ಸಿಡಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿಯೇ ಆತನ ಸ್ನೇಹಿತರು ಮತ್ತು ಕುಟುಂಬದವರು ಸುತ್ತುವರೆದು ಸಂಭ್ರಮಿಸಿದ್ದಾರೆ. ಪಟಾಕಿ 30 ನಿಮಿಷಗಳ ಕಾಲ ಮುಂದುವರೆದಿದ್ದು ಇದು ಟ್ರಾಫಿಕ್ ಜಾಮ್‌ಗೆ ಕಾರಣ ವಾಯಿತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ ವ್ಯಕ್ತಿಯನ್ನು ಪ್ರದೀಪ್ ರಾಥೋಡ್ ಎಂದು ಗುರುತಿಸಲಾಗಿದೆ. […]

ಮುಂದೆ ಓದಿ

ಫ್ಲೈಓವರ್ ಮೇಲೆ ಹುಟ್ಟುಹಬ್ಬ ಆಚರಣೆ: 21 ಜನರ ಬಂಧನ, ಕಾರುಗಳ ವಶ

ನವದೆಹಲಿ: ಫ್ಲೈಓವರ್ ಮೇಲೆ ಹುಟ್ಟುಹಬ್ಬ ಆಚರಿಸಿ ಗಲಾಟೆ ಸೃಷ್ಟಿಸಿದ ಆರೋಪದ ಮೇಲೆ 21 ಜನರನ್ನು ಬಂಧಿಸಲಾಗಿದ್ದು, 8 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಂಗಳವಾರ ಮಧ್ಯರಾತ್ರಿ...

ಮುಂದೆ ಓದಿ

error: Content is protected !!